Ad Widget

ಮೇನಾಲ :  ಸೂಚನಾ ಫಲಕಕ್ಕೆ ಗುದ್ದಿ ಪರಾರಿಯಾದ ಕಾರು – ನಡೆದುಕೊಂಡು ಹೋಗುತ್ತಿದ್ದ ಮಕ್ಕಳು ಅದೃಷ್ಟವಶಾತ್ ಬಚಾವ್

ಸುಳ್ಯ ಮೇನಾಲದ ಬಳಿಯಲ್ಲಿ ವೇಗವಾಗಿ ಬಂದ ಕಾರು ಸೂಚನಾ ಫಲಕಕ್ಕೆ ಗುದ್ದಿ ಪರಾರಿಯಾದ ಘಟನೆ ಇದೀಗ ವರದಿಯಾಗಿದೆ . ಗುದ್ದಿದ ರಭಸಕ್ಕೆ ಕಾರಿನ ಮುಂಭಾಗದ ಬಿಡಿ ಭಾಗಗಳು ರಸ್ತೆಯ ಪಕ್ಕದಲ್ಲಿ ಬಿದ್ದಿದೆ. ಇದೇ ಮಾರ್ಗವಾಗಿ ವಿದ್ಯಾರ್ಥಿಗಳು ಕೂಡ ನಡೆದುಕೊಂಡು ಬರುತ್ತಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading