ನಿವೇದಿತ ಸಂಚಲನ ಸಮಿತಿ ಗುತ್ತಿಗಾರು ಇದರ ವತಿಯಿಂದ ಸೇವಾ ಕಾರ್ಯದ ಮೂಲಕ ಕಡು ಬಡತನದ ಕುಟುಂಬ ಪೈಕ ನಿವಾಸಿ ರಾಘವೇಂದ್ರ (ಕುಮಾರ)ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಆದಾಯದ ಮೂಲ ಇಲ್ಲದ ಕಾರಣ ಒಂದು ತಿಂಗಳ ದಿನಸಿ ಸಾಮಗ್ರಿ ಹಾಗೂ ಆರ್ಥಿಕ ಸಹಕಾರವನ್ನು ದಾನಿಗಳ ನೆರವಿನಿಂದ ವಿತರಿಸಲಾಯಿತು.
ಈ ಸೇವಾ ಕಾರ್ಯಕ್ಕೆ ಸವಿತಾ ಚಂದ್ರಶೇಖರ ಕಂದಡ್ಕ, ದಿವ್ಯ ಪುರಂದರ ಬಾಕಿಲ, ಶಿಶಿಮ ರಿತೇಶ್ ಜಾಕೆ, ಯಮಿತ ಪೂರ್ಣಚಂದ್ರ ಬೊಮ್ಮದೇರೆ ಪೈಕ, ಕವಿತಾ ಕಿರಣ ಬೊಮ್ಮದೇರೆ ಪೈಕ, ಗಾಯತ್ರಿ ಸದಾಶಿವ ಕುದ್ವ, ಕವಿತಾ ಪದ್ಮನಾಭ ಪೈಕ, ಶ್ವೇತ ಜಯಪ್ರಕಾಶ್ ಬೊಮ್ಮದೇರೆ, ಮಹಾದೇವಿ ಕಿಶೋರ್ ಕುಮಾರ್ ಬೊಮ್ಮದೇರೆ, ಅನಿತಾ ನವೀನ ಬೊಮ್ಮದೇರೆ, ವಿನುತಾ ಪ್ರಶಾಂತ್ ಜಾಕೆ ಗುತ್ತಿಗಾರು, ನಾಗವೇಣಿ ಅಶೋಕ್ ಕುಮಾರ್ ಬೊಮ್ಮದೇರೆ, ಕುಮಾರಿ ಭವ್ಯ ಕುಂಬಾರಕೇರಿ ಪೈಕ, ಪ್ರತಿಮ ಜಗದೀಶ್ ಬಾಕಿಲ ಸಹಕಾರ ನೀಡಿದ್ದಾರೆ.
- Wednesday
- November 27th, 2024