ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪಟ್ರುಕೋಡಿ ಬೇಕರಿ ವತಿಯಿಂದ ಸಾರ್ವಜನಿಕರಿಗೆ ಸಿಹಿ ವಿತರಣೆ amarasuddi - September 15, 2024 at 14:26 0 Tweet on Twitter Share on Facebook Pinterest Email ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸುಳ್ಯದ ಪ್ರಮುಖ ರಸ್ತೆಯಲ್ಲಿ ಮಾನವ ಸರಪಳಿ ನಡೆಯಿತು. ಈ ಪ್ರಯುಕ್ತ ಒಡಬಾಯಿಯಲ್ಲಿರುವ ಪಟ್ರುಕೋಡಿ ಬೇಕರಿ ವತಿಯಿಂದ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಸುಮಾರು 500 ಜನರಿಗೆ ಮಾಲ್ಟ್, ಲಾಡು ಹಾಗೂ ಅವಲಕ್ಕಿ ವಿತರಿಸಿದರು. . . . . . . . . . Share this:WhatsAppLike this:Like Loading...