ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ 2023-2024ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.13 ರಂದು ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ವಿಜಯಕುಮಾರ್ ಉಬರಡ್ಕ, ಉಪಾಧ್ಯಕ್ಷರಾಗಿ ಪವನ್ ಪಲ್ಲತ್ತಡ್ಕ, ರಾಜೀವಿ ಉದ್ದಂತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ನಮಿತಾ ಹರ್ಲಡ್ಕ, ಖಜಾಂಜಿಯಾಗಿ ಸಂಜಯ್ ನೆಟ್ಟಾರು, ಜತೆ ಕಾರ್ಯದರ್ಶಿಯಾಗಿ ದಯಾನಂದ ಪಾತಿಕಲ್ಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಕ್ರೀಡಾ ಕಾರ್ಯದರ್ಶಿಯಾಗಿ ಲೋಹಿತ್ ಬಾಳಿಕಳ ಆಯ್ಕೆಯಾದರು. ಹಾಗೂ 14 ಜನ ನಿರ್ದೇಶಕರ ಆಯ್ಕೆ ನಡೆಯಿತು.
- Tuesday
- December 3rd, 2024