Ad Widget

ಜಾಲ್ಸೂರು ಅಡ್ಕಾರು ಸ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ. ರಚನೆ

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಾಲ್ಸೂರು ಅಡ್ಕಾರು ಇದರ ನೂತನ ಎಸ್.ಡಿ.ಎಂ.ಸಿ.ಯನ್ನು ರಚಿಸಲಾಯಿತು.

ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಗಣೇಶ್ ಅಂಬಾಡಿಮೂಲೆ, ಉಪಾಧ್ಯಕ್ಷರಾಗಿ ಶ್ರೀಮತಿ ಕವಿತ ಜಿ. ಆಯ್ಕೆಯಾದರು. ಸದಸ್ಯರುಗಳಾಗಿ ಮಹಮ್ಮದ್ ನೌಫಲ್, ಶ್ರೀಮತಿ ಪ್ರೇಮಾ ಜೆ., ಸಿದ್ಧೀಕ್, ಸತೀಶ, ಹಸೈನಾರ್, ಶ್ರೀಮತಿ ಲೋಕೇಶ್ವರಿ, ಶ್ರೀಮತಿ ಸರಸ್ವತಿ , ದಿವ್ಯ ಜೆ, ವನಿತ, ಕುಸುಮಾಧರ, ವಿಮಲ, ರಘು, ರೇಖಾ, ಮೈತ್ರಿ, ನಸೀಮಾ, ಬೇಬಿ ಆಯ್ಕೆಯಾದರು.
ಪದನಿಮಿತ್ತ ಸದಸ್ಯರುಗಳಾಗಿ ಜಲಜಾಕ್ಷಿ, ಪ್ರೇಮಲತಾ, ನಾಮ ನಿರ್ದೇಶಿತ ಸದಸ್ಯರುಗಳಾಗಿ ಸಂಧ್ಯಾ ಸಿ.ಆರ್., ಚಂದ್ರಾವತಿ ವೈ.ಬಿ., ಶಶಾಂಕ ಆಯ್ಕೆಯಾದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!