Ad Widget

ಬೆಳ್ಳಾರೆ ಸಬ್ ಸ್ಟೇಷನ್ ನಲ್ಲಿ ಮೆಕಾನಿಕ್ ಆಗಿದ್ದ ರಫೀಕ್ ಭಡ್ತಿಗೊಂಡು ಸುಳ್ಯ ಮೆಸ್ಕಾಂ ಶಾಖೆಗೆ ವರ್ಗಾವಣೆ

ಬೆಳ್ಳಾರೆ ಸಬ್ ಸ್ಟೇಷನ್ ನಲ್ಲಿ ಕಳೆದ 10 ವರ್ಷಗಳಿಂದ ಮೆಕಾನಿಕ್ ಗ್ರೇಡ್ 1 ಆಗಿದ್ದ  ರಫೀಕ್ ಅವರು ಶಾಖಾ ಮೇಲ್ವಿಚಾರಕರಾಗಿ ಭಡ್ತಿಗೊಂಡು ಸುಳ್ಯ ಮೆಸ್ಕಾಂ ಶಾಖೆಗೆ ವರ್ಗಾವಣೆಗೊಂಡಿರುತ್ತಾರೆ. ಇವರು ಐವರ್ನಾಡಿನ ನಿಡುಬೆ ನಿವಾಸಿ.

ಬೆಳ್ಲಾರೆ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ.29 ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜೆಇ ರಂಜಿನಿ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!