Ad Widget

ನಡುಗಲ್ಲು : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್-ಕಿ-ಬಾತ್ ವೀಕ್ಷಣೆ ; ಗಿಡ ನೆಡುವ ಕಾರ್ಯಕ್ರಮ

ನಡುಗಲ್ಲು ಬೂತ್ ವಾರ್ಡ್ ಸಂಖ್ಯೆ 119 ರಲ್ಲಿ ಆ.28 ಆದಿತ್ಯವಾರದಂದು ಆತ್ಮರಾಮ ವಲ್ಪಾರೆ ರವರ ಮನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್-ಕಿ-ಬಾತ್ ವೀಕ್ಷಣೆ ಕಾರ್ಯಕ್ರಮವು ಗಿಡ ನೆಡುವ ಕಾರ್ಯಕ್ರಮದಿಂದ ಆರಂಭವಾಯಿತು.



ಈ ಸಂದರ್ಭದಲ್ಲಿ ಚಂದ್ರಶೇಖರ ಬಾಳುಗೋಡು, ವಿಜಯ ಕುಮಾರ್ ಚಾರ್ಮತ, ಆತ್ಮರಾಮ ವಲ್ಪಾರೆ, ಹರೀಶ್ ಅಂಜೇರಿ, ರವೀಂದ್ರ ಕೊರಂಬಟ, ದಯಾನಂದ ಹುದೇರಿ, ಗಿರೀಶ್ ಕಾರ್ಜಾ, ಸುಬ್ರಹ್ಮಣ್ಯ ಪಾಲ್ತಾಡು, ಗಿರೀಶ್ ಕಾಯರಮುಗೇರ್, ನಾರಾಯಣ ಗೌಡ ವಲ್ಪಾರೆ, ಶ್ರೀಮತಿ ಅನಿತಾ ವಲ್ಪಾರೆ, ಶ್ರೀಮತಿ ಧನ್ಯ ವಲ್ಪಾರೆ, ಕಿಶೋರಿ ಚಾರ್ಮತ, ಶ್ರೀಮತಿ ದೇವಕಿ ವಲ್ಪಾರೆ, ಸತೀಶ್ ಎರ್ದಡ್ಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!