ಹರಿಹರಪಲ್ಲತ್ತಡ್ಕ : ಮರ ಬಿದ್ದು ಮನೆಗೆ ಹಾನಿ amarasuddi - August 22, 2024 at 8:29 0 Tweet on Twitter Share on Facebook Pinterest Email ಹರಿಹರ ಪಲ್ಲತ್ತಡ್ಕದ ಕಾಲಾನಿ ನಿವಾಸಿ ರವಿ ಎಂಬವರ ಮನೆ ಮೇಲೆ ಕಳೆದ ರಾತ್ರಿ ಮರ ಬಿದ್ದು ಸಂಪೂರ್ಣ ಹಾನಿಗೊಂಡಿದೆ. ಮನೆಯಲ್ಲಿದ್ದವರಿಗೆ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. Share this:WhatsAppTelegramTweetPrintEmailPostLike this:Like Loading...