ಜಯನಗರ ನಿಸರ್ಗ ಮಸಾಲೆ ಪ್ಯಾಕ್ಟರಿ ಸಮೀಪ ಇರುವ ಗುಳಿಗನ ಕಟ್ಟೆಯಲ್ಲಿ ಇಂದು ಮುಂಜಾನೆ 7.30ಕ್ಕೇ ಸಂಕ್ರಮಣ ಪೂಜೆ ನೆರವೇರಿತು , ಸಾರ್ವಜನಿಕರು ಸೀಯಾಳ , ಹಣ್ಣುಕಾಯಿ ನೀಡಿ ಪ್ರಾರ್ಥನೆ ಸಲ್ಲಿಸಿದರು ,
ಪೂಜಾ ವಿಧಿ ವಿಧಾನಗಳನ್ನು ಧನಂಜಯ ಪಂಡಿತ್ ನೆರವೇರಿಸಿ ಸೋಣ ತಿಂಗಳ ಆರಂಭ ದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನೆರೆದಿದ್ದ ಸಾರ್ವಜನಿಕರು ತಮ್ಮ ಹರಕೆ ಸಲ್ಲಿಸಿ ಪ್ರಾರ್ಥಿಸಿದರು,,
ಸಂಕ್ರಮಣ ದ ಸೇವೆಯನ್ನು ಜಯನಗರ ದ ನಿವೃತ್ತ ಸೈನಿಕ ಗಣಪ ಊರುಬೈಲು ಇವರ ಪರವಾಗಿ ನೀಡಲಾಯಿತು.
ನಿಸರ್ಗ ದ ಮಸಾಲೆ ಪ್ಯಾಕ್ಟರಿ ಮಾಲಕ ಕಸ್ತೂರಿ ಶಂಕರ್ ದಂಪತಿಗಳು, ಸುರೇಂದ್ರ ಜಯನಗರ, ಅಕ್ಷಯ್, ನಾಗರಾಜ್ ಮೇಸ್ತ್ರಿ,ಸೋಮಶೇಖರ್ ಧೋಳ ನಾಗರಾಜ್ ಕುಲಾಲ್,ಯೋಗೀಶ್, ಸುಂದರಿ, ಶೋಭಾ ಜಯನಗರ, ಕೃಪಂಕ್, ಗಹನ್,ಕಾವ್ಯ, ಅಜಯ್ , ಅಕ್ಷಯ್ ರುಚಿ ಬೇಕರಿ ಮಾಲಿಕ ನಾಗೇಶ್ ಮತ್ತುಸರ್ವಜನಿಕರು, ಸ್ಥಳೀಯ ಭಕ್ತಾದಿಗಳು ಉಪಸ್ಥಿತಿ ಇದ್ದ್ದರು.