Ad Widget

ಕಲ್ಮಕಾರು ಭಾಗದಲ್ಲಿ ಭಾರೀ ಮಳೆ – ಉಕ್ಕಿ ಹರಿಯುತ್ತಿರುವ ನದಿ

ಕೊಲ್ಲಮೊಗ್ರ,ಕಲ್ಮಕಾರು ಸುತ್ತಮುತ್ತಲಿನ ಪರಿಸರದಲ್ಲಿ ಸಂಜೆಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ನದಿಯು ಉಕ್ಕಿ ಹರಿಯುತ್ತಿದ್ದು, ಬಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

. . . . . . . . .

ಮಳೆಗೆ ನೀರು ಜಾಸ್ತಿ ಹರಿದು ಬರುತ್ತಿದೆ. ಆದರೇ ಜಾಲತಾಣಗಳಲ್ಲಿ ಬರುವಂತೆ ಮರದ ದಿಮ್ಮಿಗಳು ತೇಲಿಬರುತ್ತಿಲ್ಲ, ಜನ  ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸ್ಥಳೀಯರು ಅಮರ ಸುದ್ದಿಗೆ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading