Ad Widget

ಮಲೆನಾಡು ಜಂಟಿ ಕ್ರಿಯಾ ಸಮಿತಿಯಿಂದ ಪತ್ರಿಕಾಗೋಷ್ಠಿ

ಪಶ್ಚಿಮ ಘಟ್ಟದ ರಕ್ಷಣೆಯ ವರದಿಯ ಬಗ್ಗೆ ಪೀಠಿಕೆ ಕಳೆದ ೨೦೧೧ ರಿಂದ ಇಲ್ಲಿಯ ತನಕ ಗೋದಾವರಿಯಿಂದ ಕನ್ಯಾಕುಮಾರಿಯ ನೀಲಗಿರಿ ತನಕ ೧ಲಕ್ಷ ೬೫ ಸ್ಟೇರ್ ಮೈಲ್ ನ ಉಳಿಯುವಿಕೆಗೆ ಪ್ರಪಂಚದ ಪರಿಸರದ ಹಲವಾರು ಕಾನೂನುಗಳನ್ನು ಆ ದಿನದಿಂದ ನಿರ್ವಹಿಸಿಕೊಂಡು ಬಂದಿದ್ದೇವೆ. ಆದರೆ ೨೦೧೧ ರಿಂದ ಇಲ್ಲಿಯ ತನಕ ಜನ ವಿರೋದಿಸಿದ ಲಾಭವನ್ನು ಶ್ರೀಮಂತ ಕಂಟ್ರಾಕ್ಟರ್ ದಾರರು ಶ್ರೀಮಂತ ರಾಜಕಾರಣಿಗಳು ಶ್ರೀಮಂತ ಬೇನಾಮಿ ಎಸ್ಟೇಟ್ ಒನರ್ ಗಳು ಈ ಹಿಂದೆ ಇದ್ದ ರಾಜಕಾರಣಿಗಳು ಪಡೆಯುತ್ತಿದ್ದು ಇತ್ತೀಚೆಗೆ ಪಶ್ಚಿಮ ಘಟ್ಟಗಳಲ್ಲಿ ಸಣ್ಣ ವಿದ್ಯುಸ್ಥಾವರಗಳು ಇದರ ಬಗ್ಗೆ ಸಣ್ಣ ಸಣ್ಣ ತಂಡಗಳಲ್ಲಿ ಕಳೆದ ೧೫ ವರ್ಷಗಳಿಂದ ರಾಜಕಾರಣಿಗಳು ಹಾಗೂ ಇತರ ಭಾಗಿಯಾದವರ ಮುಂದಿನ ದಿನಗಳಲ್ಲಿ ಹೆಸರುಗಳನ್ನು ಉಲ್ಲೇಕಿಸಬೇಕಾಗುವುದು. ಇವರು ಈ ವಿರುದ್ಧ ಹೋರಾಟದ ಲಾಭಾಂಶವನ್ನು ರಸ್ತೆಗಳು ಎತ್ತಿನಹೊಳೆ ಕೆಂಪುಹೊಳೆ ಅಡ್ಡಹೊಳೆ ಎಲ್ಲಾ ರಸ್ತೆಗಳ ಆವೈಜ್ಞಾನಿಕ ಕಾಮಗಾರಿಯ ಯೋಜನೆಯಿಂದ ಹಣ ಮಾಡಲು ಬಳಸಿಕೊಂಡಿರುತ್ತಾರೆ.ಈ ಎಲ್ಲಾ ಹಿನ್ನಲೆಯಲ್ಲಿ ಪರಿಸರದ ವಾಸ್ತವ ಸೂಕ್ಷ್ಮ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಮಂಗಳೂರು ಮಲೆನಾಡು ಜಂಟಿ ಕ್ರಿಯಾ ಸಮಿತಿ ರಿ. ಸುಳ್ಯ ಆ ೧೦ ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಮಿತಿಯ ಸಂಚಾಲಕ ಪ್ರದೀಪ್ ಕುಮಾರ್ ಒತ್ತಾಯಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೊಳಿಸಿ ಪ್ರಕೃತಿ ಹಾಗು ಕಾಡಿನಂಚಿನ ಗ್ರಾಮಗಳನ್ನು ಯಾಥಪ್ರಕಾರ ಉಳಿಸಬೇಕು ಹಾಗು ಮಲೆನಾಡಿನ ಮಣ್ಣಿನ ಸತ್ವಸಾರ ಗೊತ್ತಿಲ್ಲದ ಎಲ್ಲಾ ಜಿಲ್ಲಾಧಿಕಾರಿಗಳು ಕಂದಾಯ ಅಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಬೇಕೆಂದರು. ಪತ್ರಿಕಾಗೋಷ್ಠಿ ಯಲ್ಲಿ ಸಮಿತಿಯ ಮುಖಂಡರುಗಳಾದ ಅಶೋಕ್ ಎಡಮಲೆ ಚೇತನ್ ಪಾನತ್ತಿಲ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!