Ad Widget

ಹರಿಹರ ಪಲ್ಲತ್ತಡ್ಕ : ಊರಿನವರಿಂದ ಶ್ರಮದಾನ

ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿ, ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಹಾಗೂ ದೇವಚಳ್ಳ ಗ್ರಾಮದ ಕರಂಗಲ್ಲು ಊರಿನವರಿಂದ ಆ.03 ರಂದು ಹರಿಹರ-ಕಜ್ಜೋಡಿ ರಸ್ತೆಯಿಂದ ಕರಂಗಲ್ಲು ವರೆಗೆ HT ಲೈನ್ ಗೆ ತಾಕುವ ಮರದ ಗೆಲ್ಲುಗಳನ್ನು ಹಾಗೂ ರಸ್ತೆ ಬದಿಯ ಕಾಡುಗಳನ್ನು ಕಡಿಯಲಾಯಿತು.
ಕಜ್ಜೋಡಿ, ಮುಳ್ಳುಬಾಗಿಲು ಹಾಗೂ ಕರಂಗಲ್ಲು ಊರಿನವರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಮೆಸ್ಕಾಂ ಇಲಾಖೆಯವರು ಸಹಕರಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading