Ad Widget

ಪೇರಾಲಿನ ಹರ್ಷಿತ್ ಚಿಕಿತ್ಸೆಗೆ ನೆರವಾಗುವಿರಾ ?

ಮಂಡೆಕೋಲು ಗ್ರಾಮದ ಪೇರಾಲು ಶಾಮಯ್ಯರವರ ಮಗ ಹರ್ಷಿತ್ ಕೆ ಎಸ್ ಎಂಬವರಿಗೆ ಹಠಾತ್ ಬ್ರೆನ್ ಹ್ಯಾಮ್ಯಾರೇಜ್ (ಮೆದುಳಿನ ರಕ್ತ ಸ್ರಾವ)ದಿಂದ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆ ಗೆ ದಾಖಲಾಗಿದ್ದು ಇವರ ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ಆಸ್ಪತ್ರೆ ವೆಚ್ಚಕ್ಕೆ ಸುಮಾರು 7.50 ಲಕ್ಷ ಮೀರಿ ಖರ್ಚು ತಗಲಬಹುದೆಂದು ವೈದ್ಯರು ತಿಳಿಸಿರುತ್ತಾರೆ. ಈ ಬಡ ಕುಟುಂಬಕ್ಕೆ ನಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಕೈಯಲ್ಲಾದಷ್ಟು ಸಹಾಯವನ್ನು ನೀಡೋಣ.

. . . . . . .

Google Pay: 9481345046

A/c: 520101013053449

IFC Code: UBIN0901172

Name : Harshith K.S.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!