ಮರ್ಕಂಜ ರಸ್ತೆಗೆ ಮರ ಬಿದ್ದು ಕೆಲಕಾಲ ರಸ್ತೆ ಸಂಚಾರ ಸ್ಥಗಿತ – ತೆರವುಗೊಳಿಸಿದ ಶಾಸ್ತಾವು ಯುವಕ ಮಂಡಲದ ಸದಸ್ಯರು amarasuddi - August 1, 2024 at 21:39 0 Tweet on Twitter Share on Facebook Pinterest Email ಆಗಸ್ಟ್ 1 ರಂದು ಸಂಜೆ ಸುರಿದ ಭಾರೀ ಮಳೆಗೆ ದೊಡ್ಡತೋಟ ಮರ್ಕಂಜ ರಸ್ತೆಯ ಹೈದಂಗೂರು ಬಳಿ ಮರವೊಂದು ರಸ್ತೆಗೆ ಬಿದ್ದು ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಶಾಸ್ತಾವು ಯುವಕ ಮಂಡಲ ರೆಂಜಾಳ ಇದರ ಸದಸ್ಯರು ಬಂದು ಮರ ತೆರವುಗೊಳಿಸಿ ರಸ್ತೆಸಂಚಾರ ಸುಗಮಗೊಳಿಸಿದರು. . . . . . Share this:WhatsAppEmailLike this:Like Loading...