ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B c ಟ್ರಸ್ಟ್ ( ರಿ)ಸುಳ್ಯ ತಾಲೂಕು ಬೇಳ್ಳಾರೆ ವಲಯ ದ ಅಮರಪಡ್ನೂರು ಒಕ್ಕೂಟದ ಶ್ರೀಮತಿ ಸರೋಜಿನಿ ರವರ ಪತಿಯವರಿಗೆ ಅನಾರೋಗ್ಯ ನಿಮಿತ್ತ ಆಸ್ಪತ್ರೆ ಗೆ ದಾಖಲಾಗಿದ್ದು ಇದಕ್ಕೆ ಕ್ಷೇತ್ರದ ಸಂಪೂರ್ಣ ಸುರಕ್ಷದ 30000/ ಚೆಕ್ಕನ್ನು
ಬೇಳ್ಳಾರೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿಶಾಲ ಕೆ, ಕೃಷ್ಣಪ್ರಸಾದ್ ಮಾಡವಕೀಲು ಗ್ರಾಮ ಪಂಚಾಯಿತಿ ಸದಸ್ಯರು, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವೀಣಾ ಪಡ್ಫು, ಸೇವಾ ಪ್ರತಿನಿಧಿಯಾಗಿರುವ ಶ್ರೀಮತಿ ದಿವ್ಯ, ಶ್ರೀಮತಿ ವಸಂತಿ ನೆನಾರು ಇವರ ಉಪಸ್ಥಿತಿ ಯಲ್ಲಿ ವಿತರಣೆ ಮಾಡಲಾಯಿತು.
- Friday
- November 22nd, 2024