ರಸ್ತೆ ದಾಟುತ್ತಿದ್ದ ಬಾಲಕನಿಗೆ ಓಮಿನಿ ಕಾರೊಂದು ಗುದ್ದಿದ ಘಟನೆ ಇಂದು ಸಂಜೆ ವರದಿಯಾಗಿದೆ.
ಕನಕಮಜಲಿನಲ್ಲಿ ಅಜ್ಜಿ ಮನೆಗೆ ಬಂದಿದ್ದ ಆಸಿಮ್ ರಸ್ತೆ ದಾಟುತ್ತಿದ್ದಾಗ ಪುತ್ತೂರು ಕಡೆಯಿಂದ ಬಂದ ಓಮಿನಿ ಕಾರು ಢಿಕ್ಕಿಯಾಗಿದೆ. ತಲೆಗೆ ಸ್ವಲ್ಪ ಗಾಯಗೊಂಡಿರುವ ಬಾಲಕನಿಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
- Thursday
- April 10th, 2025