ಗಾಂಧಿನಗರ : ಸ್ಲ್ಯಾಬ್ ಕುಸಿತದಿಂದ ಕಾದಿದೆ ಅಪಾಯ – ನಿದ್ರೆಯಿಂದ ಎದ್ದೇಳದ ಸ್ಥಳೀಯಾಡಳಿತ amarasuddi - July 16, 2024 at 15:16 0 Tweet on Twitter Share on Facebook Pinterest Email ರಾಜ್ಯ ಹೆದ್ದಾರಿಯ ಗಾಂಧಿನಗರ-ಆಲೆಟ್ಟಿ ತಿರುವಿನಲ್ಲಿ ಮೋರಿ ಸ್ಲಾಬ್ ಕುಸಿದಿದ್ದು ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ. ಸ್ಥಳೀಯಾಡಳಿತ ಎಚ್ಚೆತ್ತುಕೊಂಡು ಸಂಭವನೀಯ ಅಪಾಯ ತಡೆಯಬೇಕಾಗಿದೆ. ಅಧಿಕಾರಿಗಳ ವರ್ತನೆಗೆ ಬೇಸತ್ತಿರುವ ಸ್ಥಳೀಯ ವರ್ತಕರು ಗಿಡನೆಟ್ಟು ಗಮನ ಸೆಳೆದಿದ್ದಾರೆ. . . . . . . . . . Share this:WhatsAppLike this:Like Loading...