Ad Widget

ಸುಳ್ಯದ ಕುಂ..ಕುಂ.. ಫ್ಯಾಷನ್ ನಲ್ಲಿ ರೈನ್‌ಕೋಟ್ ಮೇಳಶೇ.15 ರಿಂದ 50 ರವರೆಗೆ ಭರ್ಜರಿ ರಿಯಾಯಿತಿ




ಜು.31ರೊಳಗೆ ಮಾನ್ಸೂನ್ ಮೇಳ ಮುಂದುವರಿಕೆ

ಸುಳ್ಯದ ಮುಖ್ಯ ರಸ್ತೆಯಲ್ಲಿರುವ ದ್ವಾರಕಾ ಹೋಟೆಲ್‌ನ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಕುಂ..ಕುಂ.. ಪ್ಯಾಷನ್‌ನಲ್ಲಿ ರೈನ್ ಕೋಟ್‌ಗಳಿಗೆ ಭರ್ಜರಿ ಆಫರ್ ನೀಡಲಾಗುತ್ತಿದೆ. ಪ್ರತಿಷ್ಠಿತ ಕಂಪೆನಿಗಳಾದ ಝೀಲ್, ರಿಯಲ್, ಡಕ್‌ಬ್ಯಾಗ್, ಬಾಸ್ ಸೇರಿದಂತೆ ಆಲ್ ಬ್ರಾಂಡೆಂಡ್ ರೈನ್‌ಕೋಟು ಲಭ್ಯವಿದ್ದು ಖರೀದಿಯಲ್ಲಿ ಗ್ರಾಹಕಕರಿಗೆ ಶೇ. ೧೫ ರಿಂದ ಶೇ.೫೦ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.


ಮಾನ್ಸೂನ್ ಮೇಳ : ಕುಂ..ಕುಂ… ಫ್ಯಾಶನ್‌ನಲ್ಲಿ ಮಾನ್ಸೂನ್ ಮೇಳ ಜು.೧೫ರವರೆಗೆ ಎಂದು ನಿಗಧಿ ಪಡಿಸಲಾಗಿತ್ತು. ಇದೀಗ ಗ್ರಾಹಕರ ಅನುಕೂಲಕ್ಕಾಗಿ ಜು.೩೧ರವರೆಗೆ ಮಾನ್ಸೂನ್ ಮೇಳ ಮುಂದುವರಿಸಲಾಗಿದೆ. ಇಲ್ಲಿ ಪುರುಷರ, ಮಹಿಳೆಯರ, ಮಕ್ಕಳ ಎಲ್ಲ ತರದ ಉಡುಪುಗಳಿಗೆ ರಿಯಾಯಿತಿ ದೊರೆಯುತ್ತದೆ. ಮದುವೆ ವಸ್ತ್ರ ಖರೀದಿಗೂ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!