Ad Widget

ಎಂ.ಯು.ಎಸ್. ಸುಳ್ಯ ತಾಲೂಕು ನೂತನ ಸಮಿತಿ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಸಯ್ಯಿದ್ ತ್ವಾಹಿರ್ ಸಅದಿ ತಙಳ್ ಆಯ್ಕೆ




  ದಕ್ಷಿಣ ಭಾರತದ ಪ್ರತಿಷ್ಠಿತ ಸಮನ್ವಯ ವಿದ್ಯಾ ಸಂಸ್ಥೆ ಕಾಸರಗೋಡು ಜಾಮಿಅ ಸಅದಿಯ್ಯ ಅರಬಿಯ್ಯ ಇದರ ಪೂರ್ವ ವಿಧ್ಯಾರ್ಥಿ ಸಂಘಟನೆಯಾದ ಎಂ.ಯು.ಎಸ್ ನ ಸುಳ್ಯ ತಾಲೂಕು ಸಮಿತಿಯ ವಾರ್ಷಿಕ ಮಹಾಸಭೆಯು ಅಬ್ದುಲ್ಲಾಹಿ ಸಅದಿ ಮೇನಾಲ ಇವರ ಅಧ್ಯಕ್ಷತೆಯಲ್ಲಿ ಮೇ ಇಪ್ಪತ್ತಮೂರು ಗುರುವಾರ ದಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
  ಕೇಂದ್ರ ಸಮಿತಿ ಕಾರ್ಯದರ್ಶಿ ಮುನೀರ್ ಅಹ್ಮದ್ ಸಅದಿ ನೆಲ್ಲಿಕ್ಕುನ್ನ್ ಸಭೆಯನ್ನು ಉದ್ಘಾಟಿಸಿ ವಿಷಯಾವತರಣೆ ಮಾಡಿ ಮಾತನಾಡಿನದರು.
   ಸಭೆಯಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರು; ಸಯ್ಯಿದ್ ತ್ವಾಹಿರ್ ಸಅದಿ ತಙಳ್, ಉಪಾಧ್ಯಕ್ಷರು;ಎ.ಬಿ‌.ಅಶ್ರಫ್ ಸಅದಿ ಅಡ್ಕ, ಅಬ್ದುರ್ರಹ್ಮಾನ್ ಸ ಅದಿ ಕನಕಮಜಲು, ಪ್ರ.ಕಾರ್ಯದರ್ಶಿ ಸಿದ್ದೀಖ್ ಸಅದಿ ಎಣ್ಮೂರು, ಜೊ.ಕಾರ್ಯದರ್ಶಿ ರಿಯಾನ್ ಸಅದಿ ಬೆಳ್ಳಾರೆ, ಹಸನ್ ಸಅದಿ ಪೈಂಬೆಚ್ಚಾಲು, ಕೋಶಾಧಿಕಾರಿ; ನೌಫಲ್ ಸಅದಿ ಜಾಲ್ಸೂರು. ಕಾರ್ಯಕಾರಿ ಸಮಿತಿ ಸದಸ್ಯರು; ಉಬೈದ್ ಸಅದಿ ಅಡ್ಕಾರ್, ಬಶೀರ್ ಸಅದಿ ಎಣ್ಮೂರು, ತಾಜುದ್ದೀನ್ ಸಅದಿ ಅಡ್ಕ. ಶಮ್ಮಾಸ್ ಸಅದಿ ಪೆರುವಾಜೆ, ಅಝೀಝ್ ಸಅದಿ ಕರಿಂಬಿಲ, ಮುಖ್ತಾರ್ ಸಅದಿ ಮೇನಾಲ, ಅನ್ಸಾರ್ ಸಅದಿ ತಂಬಿನಮಕ್ಕಿ.
  ಕಾರ್ಯಕ್ರಮದಲ್ಲಿ ನೌಫಲ್ ಸಅದಿ ಸ್ವಾಗತಿಸಿ, ಸಿದ್ದೀಖ್ ಸಅದಿ  ಧನ್ಯವಾದವಿತ್ತರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading