Ad Widget

ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮದಲ್ಲಿ ಮಧುಮೇಹ ಸಂಬಂಧಿತ ಕರಪತ್ರ ವಿತರಣೆ

ಅಯ್ಯನಕಟ್ಟೆಯಲ್ಲಿರುವ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನಲ್ಲಿ ಮಧುಮೇಹ ಸಂಬಂಧಿತ ಸೂಚನೆಗಳ ಕರಪತ್ರವನ್ನು ಮೇ.19ರಂದು ವಿತರಿಸಲಾಯಿತು. ಕರಪತ್ರವನ್ನು ಫಿಸಿಶಿಯನ್ ಹಾಗೂ ಮಧುಮೇಹ ತಜ್ಞರಾದ ಡಾ| ನರಸಿಂಹಶಾಸ್ತ್ರೀ.ಜಿ ವಿತರಣೆ ಮಾಡಿದರು.

. . . . . . .

ಇದರಿಂದ ಮಧುಮೇಹಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!