2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ಮಿತ್ತಡ್ಕ ರೋಟರಿ ಪ್ರೌಢ ಶಾಲೆಯ 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಆಳ್ವ ನಿವಾಸ ನಿಶಾಂತ್ ಆಳ್ವ ಹಾಗೂ ಸುಪರ್ಣ ಎನ್ ಆಳ್ವ ರವರ ಪುತ್ರಿ ಪ್ರಣಮ್ಯ ಎನ್ ಆಳ್ವ 620, ಶಕುಂತಳಾ ನಿಲಯ ರಾಘವೇಂದ್ರ ಎಸ್ ಶೇಟ್ ಹಾಗೂ ವಿನುತ ಆರ್ ಶೇಟ್ ರವರ ಪುತ್ರಿ ಶರದಿ ಆರ್ ಶೇಟ್ 605, ದೇವಸ್ಯ ಪ್ರಶಾಂತಿ ಮನೆ ಪ್ರಶಾಂತ್ ಎಂ ಹಾಗೂ ಪ್ರೇಮ ಪ್ರಶಾಂತ್ ರವರ ಪುತ್ತಿ ಯಶಸ್ವಿ ಪಿ ಭಟ್ 598, ಆಲೆಟ್ಟಿ ದೋಣಿ ಮೂಲೆ ಮನೆ ಪುರುಷೋತ್ತಮ ಪಿ ಹಾಗೂ ಪಾರಿಜಾತ ಪಿ ರವರ ಪುತ್ರಿ ಪೃಥ್ವಿ ಪಿ ಪಿ 584, ಸುಳ್ಯ ಪರಿವಾರಕಾನ ಮನೆ ಪ್ರಕಾಶ್ ಕೆ ಹಾಗೂ ಜಯಶ್ರೀ ಪುತ್ರಿ ಜಾಹ್ನವಿ ಪಿ 583, ಶಾಂತಿನಗರ ಕುಕ್ಕಾಜೆಕಾನ ಮನೆ ಬಾನುಪ್ರಕಾಶ ಕೆ ಹಾಗೂ ಶಾಲಿನಿ ಕೆ ರವರ ಪುತ್ರಿ ಮೋಕ್ಷ ಕೆ ಬಿ 573, ಅಜ್ಜಾವರ ಆರಾಮ ಪುತ್ತಿಲ ಮನೆ ನಾರಾಯಣ ಪಿ ಹಾಗೂ ಪ್ರಮೀಳಾ ಟಿ ರವರ ಪುತ್ರಿ ಸಿಂಚನ ಎನ್ ಪಿ 572, ಪೆರಾಜೆ ಯಾಪರೆ ಮನೆ ಲೋಕಯ್ಯ ವೈ ಎಂ ಹಾಗೂ ಜಯಶ್ರೀ ರವರ ಪುತ್ರ ಶೈನ್ ಯಾಪರೆ 568, ನಡುಗಲ್ಲು ಆಂಜೇರಿ ಕೊಯಿಲ ಮನೆ ಉದಯ ಕುಮಾರ್ ಎ ಹಾಗೂ ರೋಹಿಣಿ ಜಿ ವೈ ರವರ ಪುತ್ರ ಆಕಾಂಕ್ಷ ಕೆ ಯು 560, ಬೆಳ್ಳಾರೆ ದರ್ಖಾಸ್ಸು ಮನೆ ರತ್ನಕುಮಾರ್ ಆರ್ ಹಾಗೂ ಉಮಾದೇವಿ ರವರ ಪುತ್ರಿ ಅಕ್ಷಿತ ಆರ್ 558, ಕೇರ್ಪಳ ಅಂಗಡಿಮಠ ಮನೆ ಎಸ್.ಪಿ. ವಿನಯಚಂದ್ರ ಹಾಗೂ ವೀಣಾಕುಮಾರಿ ಪಿ. ದಂಪತಿಗಳ ಪುತ್ರಿ ದಿಶಾ ವಿ 558, ಅಜ್ಜಾವರ ಮೇನಾಲ ಮನೆ ಹಮೀದ್ ಜೆ ಎ ಹಾಗೂ ಸಪ್ಪಿಯ ಸಿ ಐ ರವರ ಪುತ್ರಿ ಫಾತಿಮಾತ್ ಪ್ರೈಜ 556, ಸುಳ್ಯ ಬೊಳಿಯಮಜಲು ಯೋಗೀಶ ಆಳ್ವ ಹಾಗೂ ಶಕುಂತಳ ಎಂ ರವರ ಪುತ್ರಿ ನಕ್ಷ ಆಳ್ವ 556, ಸಂಪಾಜೆ ಪೆಲತ್ತಡ್ಕ ಮನೆ ಶಿವಪ್ರಸಾದ್ ಪಿ ಹಾಗೂ ಸುಲೋಚನ ರವರ ಪುತ್ರಿ ರಚನಾ ಪಿ ಎಸ್ 552, ಐವರ್ನಾಡು ಚಾಕೊಟೆ ಮನೆ ರಾಧಾಕೃಷ್ಣ ಸಿ ಹಾಗೂ ಗೀತಾ ಆರ್ ಸಿ ರವರ ಪುತ್ರ ಗಗನ್ ಆರ್ ಸಿ 552, ಆಲೆಟ್ಟಿ ಕೊಯಿಂಗಾಜೆ ಮನೆ ಗೋಪಾಲ ಕೆ ಹಾಗೂ ಚಂದ್ರಕಲಾ ಎ ಎಸ್ ರವರ ಪುತ್ರಿ ಪಾವನಿ ಕೆ ಜಿ 551, ತೊಡಿಕಾನ ಪಡ್ಪು ಮನೆ ಲಕ್ಷ್ಮಣ ಕೆ ಪಿ ಹಾಗೂ ಧನ್ಯ ಕುಮಾರಿ ರವರ ಪುತ್ರ ನಂದನ್ ಕೆ ಎಲ್ 548, ಚೆಂಬು ಬೊಳುಗಲ್ಲು ಮನೆ ಪುರುಷೋತ್ತಮ ಬಿ ಜಿ ಹಾಗೂ ಪ್ರೇಮ ಬಿ ಪಿ ರವರ ಪುತ್ರಿ ಮನ್ವಿತಾ ಬಿ ಪಿ 547, ಗಾಂಧಿನಗರ ನಾವೂರು ಅಬುಬಕ್ಕರ್ ಸಿದ್ದಿಕ್ ಕೆ ಎ ಹಾಗೂ ಫಾತಿಮತ್ ಚೌರ ರವರ ಪುತ್ರಿ ಜೈನಬತ್ ಲಿಜ್ಜ 544, ಸುಳ್ಯ ಜಟ್ಟಿಪಳ್ಳ ಕನಿಕರಪಳ್ಳ ಮನೆ ಮಹಮ್ಮದ್ ಮುಸ್ತಾಫ ಹಾಗೂ ಫಾತಿಮತ್ ಜೌರ ಜಿ ಎಂ ರವರ ಪುತ್ರಿ ಆಯಿಶತುಲ್ ಮುಫಿದಾ 540, ಕೋಲ್ಚಾರ್ ಕೂಳಿಯಡ್ಕ ಮನೆ ಜಗದೀಶ ಕೆ ಡಿ ಹಾಗೂ ಜಯಂತಿ ಕೆ ಬಿ ರವರ ಪುತ್ರಿ ಆಶಿತ ಕೆ ಜೆ 539, ದುಗ್ಗಲಡ್ಕ ಕೋನಡ್ಕ ಮನೆ ಶಕ್ತಿವೇಲು ಐ ಹಾಗೂ ಶಶಿಕಲಾ ರವರ ಪುತ್ರಿ ಶೋಭನಾ ಎಸ್ ಎಸ್ 533, ಅರಂತೋಡು ಅದಿಮರಡ್ಕ ಮನೆ ಅಬ್ದುಲ್ ಬಶೀರ್ ಎ ಎ ಹಾಗೂ ಫಾತಿಮತ್ ಶಹೀದ ಎನ್ ಎ ರವರ ಪುತ್ರ ಶನೂಬ್ ರಹಿಮಾನ್ 532 ಡಿಸ್ಟಿಂಕ್ಷನ್ ಅಂಕಗಳಲ್ಲಿ ಉತ್ತೀರ್ಣರಾಗಿದ್ದಾರೆ.
- Thursday
- November 21st, 2024