Ad Widget

ಉಬರಡ್ಕ: ಕುತ್ತಮೊಟ್ಟೆಯಲ್ಲಿ ಬೈ ಹುಲ್ಲು ಸಾಗಾಟದ ಪಿಕಪ್ ಗೆ ಬೆಂಕಿ.

ಉಬರಡ್ಕ: ಉಬರಡ್ಕ ಕುತ್ತಮೊಟ್ಟೆ ಸೂರ್ಯ ಮನೆ ಎಂಬಲ್ಲಿ ಬೈ ಹುಲ್ಲು ಸಾಗಾಟದ ಪಿಕಪ್ ಗೆ ಬೆಂಕಿ ತಗುಲಿದ ಘಟನೆ ಇದೀಗ ವರದಿಯಾಗಿದೆ .

. . . . . . . . .

ಘಟನೆ ನಡೆದ ಸ್ಥಳಕ್ಕೆ ಇದೀಗ ಅಗ್ನಿಶಾಮಕ ದಳವು ತೆರಳಿದ್ದು ಪಿಕಪ್ ಗೆ ಹೊತ್ತಿದ ಬೆಂಕಿಯನ್ನು ನಂದಿಸಲಾಗಿದೆ , ಯಾವ ರೀತಿಯಲ್ಲಿ ಬೆಂಕಿ ಹೊತ್ತಿಕೊಂಡಿತು ಎಂಬುವುದರ ಮಾಹಿತಿ ಇನ್ನಷ್ಟೆ ಬರಬೇಕಿದ್ದು ಈ ಕುರಿತ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading