Ad Widget

ಸುಳ್ಯ‌ ನಗರ, ಜಾಲ್ಸೂರು, ಆಲೆಟ್ಟಿ ಸೇರಿದಂತೆ ಕೆಲವೆಡೆ ಕಾಡಾನೆಗಳ ಹಿಂಡು ದಾಳಿ- ಕೃಷಿ ನಾಶ

ಗ್ರಾಮೀಣ ಭಾಗದ ಕೃಷಿಕರ ನಿದ್ದೆ ಗೆಡಿಸಿದ್ದ ಕಾಡಾನೆಗಳ ಹಿಂಡು ಸುಳ್ಯ ನಗರಕ್ಕೂ ಎಂಟ್ರಿ ಕೊಟ್ಟಿದ್ದು ಮೇ.1 ರಾತ್ರಿ ಕೇರ್ಪಳ ಭಾಗದ ಕೃಷಿಕರ ತೋಟಕ್ಕೆ ಆನೆಗಳ ಹಿಂಡು ಬಂದು ಕೃಷಿ ತೋಟ ಹಾನಿ ಮಾಡಿರುವುದಾಗಿ ವರದಿಯಾಗಿದೆ.

. . . . . . . . .

ಕಾಡಿನಿಂದ ಪಯಸ್ವಿನಿ ನದಿ ದಾಟಿಕೊಂಡು ರೋಶನ್ ಕುರುಂಜಿಯವರ ತೋಟದ ಬದಿಯಿಂದಾಗಿ ಬಂದ ಕಾಡಾನೆಗಳ ಹಿಂದು ಕೇರ್ಪಳ ತೀರ್ಥರಾಮ, ಲಿಂಗಪ್ಪ ಗೌಡ, ಕರಂಬಯ್ಯ ರ ತೋಟಗಳಿಗೆ ಬಂದು ಕೃಷಿ ಹಾನಿ ಮಾಡಿದೆ. ಹಿಂಡಿನಲ್ಲಿ 9 ಆನೆಗಳು ಇತ್ತು. ಕೃಷಿ ಅಪಾರ ನಷ್ಟವಾಗಿದೆ. ಈ ಕುರಿತು ಆನೆಗಳನ್ಬು ದಟ್ಟ ಕಾಡಿಗೆ ಓಡಿಸಲು ಇಲಾಖೆ ಕ್ರಮ ಕೃಗೊಳ್ಳಬೇಕು ಜನತೆ ಆಗ್ರಹಿಸಿದ್ದಾರೆ , ಅಲ್ಲದೇ ಜಾಲ್ಸೂರು ಸಮೀಪ ಬೆಳ್ಳಿಪ್ಪಾಡಿಯಲ್ಲಿ ಕೇರಳ ಕರ್ನಾಟಕ ಗಡಿಭಾಗದ ಗೋಪಾಲ ಎಂಬವರ ತೋಟಕ್ಕೆ ನುಗ್ಗಿ ಹಾವಳಿ ನಡೆಸಿದ್ದು ಇದು ಮಾತ್ರವಲ್ಲದೇ ಆಲೆಟ್ಟಿ ಗ್ರಾಮದಲ್ಲಿಯು ಇದೆ ಮಾದರಿಯಲ್ಲಿ ಆನೆಗಳ ಹಾವಳಿ ನಡೆದಿದ್ದು ಅರಣ್ಯ ಇಲಾಖೆಗು ಇದೀಗ ಸವಾಲಿನ ಕೆಲಸವಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading