ಸುಳ್ಯ ನಾವೂರು ಜಟ್ಟಿಪಳ್ಳ ರಸ್ತೆಯಲ್ಲಿ ಕಾರ್ಯಚರಿಸುತ್ತಿರುವ ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆ ಸಂಚಾಲಕರಾಗಿ ಅನಿವಾಸಿ ಉದ್ಯಮಿ, ಶಿಕ್ಷಣ ಪ್ರೇಮಿ, ಹಾಜಿ ಅಬ್ದುಲ್ ಹಮೀದ್ ಎಸ್. ಎಂ. ರವರನ್ನು ಇತ್ತೀಚೆಗೆ ನಡೆದ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಅಡಳಿತ ಸಮಿತಿ ಸಭೆಯಲ್ಲಿ ನೇಮಕ ಮಾಡಲಾಯಿತು.ಇವರು ಸುಳ್ಯ ಮತ್ತು ಸೌದಿ ಅರೇಬಿಯಾ ಉದ್ಯಮಿಯಾಗಿದ್ದಾರೆ.ಡಿಕೆಸಿಸಿ ಇದರ ಅಧ್ಯಕ್ಷರಾಗಿ ,ಅನ್ಸಾರಿಯದಲ್ಲಿ ಜಿಸಿಸಿ ಸಮಿತಿ ಕೋಶಾಧಿಕಾರಿಯಾಗಿ, ಅನ್ಸಾರಿಯ ಎಜುಕೇಶನ್ ಸೆಂಟರ್ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- Saturday
- September 21st, 2024