ಕಲ್ಲುಗುಂಡಿ : ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಾಯಕನಾಗಿ ಶೋಧನ್ ಪಿ. ಎಂ, ಉಪ ನಾಯಕಿಯಾಗಿ ಪರಿಣಿತ ಎಚ್. ಆರ್ ಆಯ್ಕೆ amarasuddi - June 26, 2023 at 12:46 0 Tweet on Twitter Share on Facebook Pinterest Email ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.26 ರಂದು ಶಾಲಾ ಸಂಸತ್ತು ರಚನೆಯಾಯಿತು. ಶಾಲೆಯ ವಿದ್ಯಾರ್ಥಿ ನಾಯಕನಾಗಿ ಶೋಧನ್ ಪಿ. ಎಂ, ಉಪ ನಾಯಕಿಯಾಗಿ ಪರಿಣಿತ ಎಚ್. ಆರ್ ಆಯ್ಕೆಯಾಗಿದ್ದಾರೆ. Share this:WhatsAppTelegramTweetPrintEmailPostLike this:Like Loading...