ಮಡಪ್ಪಾಡಿ : ಒಡಿಯೂರು ಗ್ರಾಮ ವಿಕಾಸ್ ಯೋಜನೆ ಹಾಗೂ ಅಕ್ಷಯ ಸಂಜೀವಿನಿ ಸದಸ್ಯರಿಂದ ಬಸ್ ನಿಲ್ದಾಣ ಸ್ವಚ್ಚತೆ amarasuddi - June 25, 2023 at 18:46 0 Tweet on Twitter Share on Facebook Pinterest Email ಮಡಪ್ಪಾಡಿ ಬಸ್ ಸ್ಟಾಂಡ್ ನಲ್ಲಿ ಕಸ ರಾಶಿ ಬಿದ್ದಿದ್ದನ್ನು ಗಮನಿಸಿದ ಒಡಿಯೂರು ಗ್ರಾಮ ವಿಕಾಸ್ ಯೋಜನೆಯ ಸದಸ್ಯರು ಹಾಗೂ ಅಕ್ಷಯ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ಸದಸ್ಯರು ಇಂದು ಸ್ವಚ್ಛಗೊಳಿಸಿದರು. Share this:WhatsAppTelegramTweetPrintEmailPostLike this:Like Loading...