Ad Widget

ಬೊಳುಬೈಲು : ಸುಳ್ಯದ ಏಕೈಕ ಸಂಸ್ಥೆ ಶ್ರೀ ಗುರು ಹೈಡ್ರೋಲಿಕ್ ಇಂಜಿನಿಯರಿಂಗ್ ವರ್ಕ್ಸ್

ವಾಹನಗಳ ಹೈಡ್ರೋಲಿಕ್ ಸಿಲಿಂಡರ್ ಗಳ ದುರಸ್ತಿ ಮಾಡಲು ಇದುವರೆಗೆ ಮಂಗಳೂರಿಗೆ ತೆರಳಬೇಕಿತ್ತು ಆದರೇ ಇದೀಗ ಸುಳ್ಯದ ಬೊಳುಬೈಲಿನಲ್ಲಿರುವ ಶ್ರೀ ಗುರು ಹೈಡ್ರೋಲಿಕ್ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಎಲ್ಲಾ ಹೈಡ್ರೋಲಿಕ್ ಸಿಲಿಂಡರ್ ಗಳ ಸರ್ವೀಸ್ ಲಭ್ಯ.

ಇಲ್ಲಿ ಜೆ.ಸಿ.ಬಿ., ಟಿಪ್ಪರ್, ಟ್ರಾಕ್ಟರ್, ಹಿಟಾಚಿ ಹಾಗೂ ಎಲ್ಲಾ ರೀತಿಯ EARTH MOVING, CONSTRUCTION ವಾಹನಗಳ ಹೈಡೋಲಿಕ್ ಸಿಲಿಂಡರ್‌ನ PUMP, MOTOR CONTROL VALUE ರಿಪೇರಿ ಹಾಗೂ SEAL ಮಾಡಲು,
ಎಲ್ಲಾ ರೀತಿಯ ಹೈಡೋಲಿಕ್ ಜಾಕ್‌ಗಳ ಸರ್ವೀಸ್, MIGI CO2 Welding, ಹೈಡ್ರೋಲಿಕ್ PRESSING ಸೌಲಭ್ಯ, ಲೇತ್ ವರ್ಕ್, Forging, Punching, Moulding & Bending ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ 15 ವರ್ಷಗಳ ಅನುಭವವಿರುವ ನುರಿತ ಮೆಕ್ಯಾನಿಕ್ ಗಳಿಂದ ಮಾಡಿಕೊಡಲಾಗುವುದು ಎಂದು ಪಾಲುದಾರರಾದ ರವಿಕುಮಾರ್ ದೊಡ್ಡೇರಿ, ಲೋಕೇಶ್ ದೊಡ್ಡೇರಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಕರೆಮಾಡಿ Mob: 7338406405, 9741313004, 9535040270

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!