Ad Widget

ಸೋಣಂಗೇರಿ : ಅವೈಜ್ಞಾನಿಕ ಡಿವೈಡರ್ ಗೆ ಗುದ್ದಿ ರಿಕ್ಷಾ ಪಲ್ಟಿ

ಸೋಣಂಗೇರಿ ಯಲ್ಲಿ ಅವೈಜ್ಞಾನಿಕ ಡಿವೈಡರ್ ನಿರ್ಮಾಣದಿಂದ ಸರಣಿ ಅಪಘಾತಗಳು ನಡೆಯುತ್ತಿದ್ದ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ಕಳೆದ ರಾತ್ರಿ ಚೊಕ್ಕಾಡಿ ಕಡೆಗೆ ತೆರಳುತ್ತಿದ್ದ ರಿಕ್ಷಾ ( KA21B 8580) ಡಿವೈಡರ್ ಗೆ ಗುದ್ದಿದ ಪರಿಣಾಮ ಪಲ್ಟಿಯಾದ ಘಟನೆ ನಡೆದಿದೆ.

. . . . . . . . .

ರಿಕ್ಷಾ ಚಾಲಕ ಚೊಕ್ಕಾಡಿ ನಿವಾಸಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading