Ad Widget

ಅರಂತೋಡಿಗೆ ಬಂದಿದ್ದ ವೈದ್ಯರಿಗೆ ಕೊರೊನ ನೆಗೆಟಿವ್

ಕಳೆದ ವಾರ ಅರಂತೋಡಿಗೆ ಬಂದಿದ್ದ ವೈದ್ಯರೊಬ್ಬರಿಗೆ ಕೊರೋನಾ ಪಾಸಿಟಿವ್ ಕಂಡುಬಂದು ಹಲವರು ಕ್ವಾರಂಟೇನ್ ಆಗಬೇಕಾಗಿ ಬಂದ ಬೆನ್ನಲ್ಲೇ ಇದೀಗ ಅವರ ಎರಡನೇ ರಿಪೋರ್ಟ್ ನೆಗೆಟಿವ್ ಬಂದಿದೆ . ಮಲೇಷ್ಯಾದಿಂದ ಬಂದು ಬೆಂಗಳೂರಿನಲ್ಲಿ ಒಂದು ವಾರ ಕ್ವಾರಂಟೇನ್ ನಲ್ಲಿದ್ದ ಈ ವೈದ್ಯರು ಬಳಿಕ ಮಂಗಳೂರಿನ ಮನೆಗೆ ಬಂದಿದ್ದರು . ಅಲ್ಲಿಂದ ಆರಂತೋಡು ಬಳಿಯ ತನ್ನ ಸಂಬಂಧಿಕರ ಮನೆಗೆ ಬಂದ ಸಂದರ್ಭ ಅವರಿಗೆ ಪಾಸಿಟಿವ್ ಬಂದಿರುವುದಾಗಿ ಫೋನ್ ಬಂದಿತ್ತು . ಈ ಹಿನ್ನಲೆಯಲ್ಲಿ ಅವರು ಮಂಗಳೂರು ಕೋವಿಚ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು . ವೈದ್ಯರು ಬಂದ ಮನೆಯವರನ್ನು ಕ್ವಾರಂಟೇನ್ ಗೆ ಸೂಚಿಸಲಾಗಿತ್ತು . ಮನೆಯ ಯಜಮಾನ ಮದುವೆಯೊಂದರಲ್ಲಿ ಭಾಗಿಯಾದ ಹಿನ್ನೆಲೆಯ ಮದುವೆಯಲ್ಲಿ ಭಾಗಿಯಾದ ಐವತ್ತಕ್ಕೂ ಹೆಚ್ಚು ಮಂದಿಯ ಕ್ವಾರಂಟೇನ್ ಗೂ ಸೂಚಿಸಲಾಗಿತ್ತು .

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading