Ad Widget

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ) ಸುಳ್ಯ ಸೆಂಟರ್ ಅಧ್ಯಕ್ಷರಾಗಿ ಕೆ.ಆರ್ ಕೃಷ್ಣರಾವ್ ಆಯ್ಕೆ ; ಕಾರ್ಯದರ್ಶಿ ಅವಿನ್.ಎಂ.ಹೆಚ್ – ಕೋಶಾಧಿಕಾರಿ ಶ್ರೇಯಸ್.ಎಂ.ಡಿ

“ಸುಳ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ) ಇದರ ಸುಳ್ಯ ಸೆಂಟರ್ ನ ನೂತನ ಅಧ್ಯಕ್ಷರಾಗಿ ಸುಳ್ಯದ ಕೆ.ಆರ್ ಕೃಷ್ಣರಾವ್ ಆಯ್ಕೆಯಾಗಿದ್ದಾರೆ.
ಸಮಿತಿಯ ಕಾರ್ಯದರ್ಶಿಯಾಗಿ ಅವಿನ್.ಎಂ.ಹೆಚ್, ಕೋಶಾಧಿಕಾರಿಯಾಗಿ ಶ್ರೇಯಸ್.ಎಂ.ಡಿ ಹಾಗೂ ಮ್ಯಾನೇಜಿಂಗ್ ಕಮಿಟಿ ಮೆಂಬರ್ ಆಗಿ ಚಂದ್ರಶೇಖರ್.ಎ, ಮಣಿಕಂಠನ್ ಹಾಗೂ ವಿಜಯಕುಮಾರ್.ಟಿ ಆಯ್ಕೆಯಾಗಿದ್ದು, ಇದರ ಪದಪ್ರಧಾನ ಸಮಾರಂಭವು ಮಾ.21ರಂದು ಸುಳ್ಯದ ಅರಂಬೂರಿನಲ್ಲಿರುವ ಹೋಟೆಲ್ ರಸಪಾಕ ಗ್ರಾಂಡ್ ಇದರ ಆಡಿಟೋರಿಯಂ ನಲ್ಲಿ ನಡೆಯಲಿದೆ” ಎಂದು ಸಮಿತಿಯ ಸುಳ್ಯ ಸೆಂಟರ್ ನ ನಿಯೋಜಿತ ಅಧ್ಯಕ್ಷರಾದ ಕೆ.ಆರ್. ಕೃಷ್ಣರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading