Ad Widget

ಸುಳ್ಯ : ಮಾ. 15 ರಂದು ಡಾ. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಸುಳ್ಯದಲ್ಲಿ “ಸಂಗೀತ ಕಲರವ”

ಡಾ. ಪುನೀತ್ ರಾಜ್ ಕುಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಮಾಸ್ಟರ್ ಕ್ರಿಯೇಷನ್ಸ್ ಸುಳ್ಯ ಅರ್ಪಿಸುವ ಸಂಗೀತ ಕಲರವ ಕರೋಕೆ ಸಂಗೀತ ಕಾರ್ಯಕ್ರಮ ಮಾ.15 ರಂದು ಸುಳ್ಯದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ಬೆಳಿಗ್ಗೆ 8:00 ರಿಂದ ಸಂಜೆ ಸಂಜೆ 6:00ರ ವರೆಗೆ ವರೆಗೆ ನಡೆಯಲಿದೆ. ಒಬ್ಬರಿಗೆ ಮೂರು ಡ್ಯುಯೆಟ್ ಅಥವಾ ಎರಡು ಡ್ಯುಯೆಟ್, ಒಂದು ಸೋಲೋ ಅಥವಾ ಎರಡು ಸೋಲೋ ಮಾತ್ರ ಹಾಡುವ ಅವಕಾಶ ಇದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading