Ad Widget

ಗ್ಯಾಸ್ ಬುಕ್ಕಿಂಗ್ ಗೆ ಸರ್ವರ್ ಸಮಸ್ಯೆ – ಗ್ರಾಹಕರ ಪರದಾಟ

ಸರ್ವರ್ ಸಮಸ್ಯೆಯಿಂದಾಗಿ ಗ್ಯಾಸ್ ಬುಕ್ಕಿಂಗ್ ಮಾಡಲು ಗ್ರಾಹಕರು ಪರದಾಡುವಂತಾಗಿದೆ. “ಒಮ್ಮೆ ಬುಕ್ ಮಾಡಿದ ಬಳಿಕ ಇನ್ನೊಮ್ಮೆ ಗ್ಯಾಸ್ ಬುಕ್ಕಿಂಗ್ ಮಾಡಲು 30 ಕಳೆದಿರಬೇಕು” ಎಂಬ ಸರಕಾರದ ಆದೇಶ ಹಿನ್ನೆಲೆ ಹಾಗೂ ಗ್ಯಾಸ್ ಕೊರತೆ ಆಗಬಹುದೆಂಬ ಭಯದಿಂದ ಗ್ರಾಹಕರು ಬುಕ್ಕಿಂಗ್ ಮಾಡಲು ಮುಗಿಬಿದ್ದಿರುವುದರಿಂದ ಸರ್ವರ್ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಬುಕ್ಕಿಂಗ್ ಮಾಡಿದವರಿಗೂ ಓಟಿಪಿ ಬಾರದೇ ಸಮಸ್ಯೆಯಾಗಿದ್ದು ಕಂಪೆನಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading