Ad Widget

ತೊಡಿಕಾನ : ಕೆ.ಪಿ.ಸಿ.ಸಿ ಸದಸ್ಯ ಉದ್ಯಮಿ ಹೆಚ್.ಎಂ ನಂದಕುಮಾರ್ ಅವರಿಂದ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು

ಕೆ.ಪಿ.ಸಿ.ಸಿ ಸದಸ್ಯ, ಉದ್ಯಮಿ ಹೆಚ್.ಎಂ ನಂದಕುಮಾರ್ ಇಂದು ತೊಡಿಕಾನ ಗ್ರಾಮದ ಅಡ್ಯಡ್ಕದ ಕೋಣಗುಂಡಿ ಎಂಬಲ್ಲಿ ಬಡ ಕುಟುಂಬದ ಶ್ರೀಮತಿ ಸವಿತಾ ಮತ್ತು ದಾಮೋದರ ಎಂಬವರಿಗೆ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಿದರು.  

. . . . . . . . .

ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಕಾರ್ಯದರ್ಶಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕ‌ರ್ ಕಲ್ಮಡ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ಬೆಂಗಳೂರು ನಗರ ಜಿಲ್ಲಾ ಇಂಟಕ್ ಅಧ್ಯಕ್ಷ ಮುರುಘನ್, ತೊಡಿಕಾನ ಗ್ರಾಮ ಕಾಂಗ್ರೆಸ್‌ ಅಧ್ಯಕ್ಷ ತಿಮ್ಮಯ್ಯ ತೋಡಿಕಾನ, ಅಣ್ಣಾದೊರೈ ಅಡ್ಯಡ್ಕ, ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ ತೋಡಿಕಾನ, ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಕ್ಷಿತ್ ದೊಡ್ಡಡ್ಕ, ಮುಖಂಡರಾದ ಶುಭಕರ ನಾಯಕ್ ಉಬರಡ್ಕ, ಯುವ ಕಾಂಗ್ರೆಸ್‌ ಕಾರ್ಯದರ್ಶಿ ಪ್ರೇಮ ಹರೀಶ್ವರನ್ ಗಾಂಧಿ, ಯಶವಂತ ಅಡ್ಯಡ್ಕ, ಭರತ್ ಅಡ್ಯಡ್ಕ, ಸುರೇಂದ್ರ ಅಡ್ಯಡ್ಕ, ಪುನೀತ್ ಅಡ್ಯಡ್ಕ, ಮಂಜುನಾಥ್ ಮಡ್ತಿಲ, ಮಣಿಕಂಠಣ್ ಮೊದಲಾದವರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading