Ad Widget

ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಠೇವಣಿಗೆ ವಿಶೇಷ ಬಡ್ಡಿದರ ; ಸ್ವರ್ಣ ನಿಧಿ ಠೇವಣಿ(Fixed Deposit) 1 ವರ್ಷದ ಅವದಿಗೆ ಹಿರಿಯ ನಾಗರಿಕರಿಗೆ 12%, ಜನಸಾಮಾನ್ಯರಿಗೆ 11.50% ವಿಶೇಷ ಬಡ್ಡಿದರ

ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಗ್ರಾಹಕರಿಗೆ ಬಿಗ್ ಆಫರ್ ನೀಡುತ್ತಿದೆ.

. . . . . . . . .

ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಸ್ವರ್ಣಶ್ರೀ ಸೌಹಾರ್ದ ಸಹಕಾರಿ ಸಂಘವು ಮಾರ್ಚ್ ತಿಂಗಳಿನಲ್ಲಿ ಇರಿಸಲಾಗುವ ಠೇವಣಿಗಳಿಗೆ ವಿಶೇಷ ಬಡ್ಡಿದರವನ್ನು ಪ್ರಕಟಿಸಿದೆ. ಈ ಆಫರ್ ಮಾರ್ಚ್ 2 ರಿಂದ ಮಾ.14 ರವರೆಗೆ ಲಭ್ಯವಿದ್ದು ಈ ಅವಧಿಯಲ್ಲಿ ಸ್ವರ್ಣನಿಧಿ ಠೇವಣಿ(Fixed Deposit) ಗೆ ಒಂದು ವರ್ಷದ ಅವಧಿಗೆ ಹಿರಿಯ ನಾಗರಿಕರಿಗೆ 12%, ಜನಸಾಮಾನ್ಯರಿಗೆ 11.50% ಮತ್ತು ಸ್ವರ್ಣಧಾರ ಠೇವಣಿ(RD)ಗೆ ಒಂದು ವರ್ಷ ಮತ್ತು ಮೇಲ್ಪಟ್ಟು 11% ನೀಡಲಾಗುತ್ತದೆ. ಅಲ್ಲದೇ ಗ್ರಾಂ ಒಂದಕ್ಕೆ ಅತ್ಯಧಿಕ ದರದಲ್ಲಿ ಸೇವಾ ಶುಲ್ಕ ರಹಿತ ಚಿನ್ನಾಭರಣ ಈಡಿನ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತದೆ ಎಂದು ಸಂಸ್ಥೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading