Ad Widget

ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ರಂಜಿತಾ ರವರ ಚಿಕಿತ್ಸೆಗೆ ಬೇಕಿದೆ ದಾನಿಗಳ ನೆರವಿನ ಹಸ್ತ

“ಬದುಕಿನ ಆಸರೆಗಾಗಿ ಸಂತೆ ವ್ಯಾಪಾರ, ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುವ ಹೊತ್ತಿನಲ್ಲೇ ಬರಸಿಡಿಲಿನಂತೆ ಎರಗಿದ ಆರೋಗ್ಯ ಸಮಸ್ಯೆ ಇದೀಗ ಇಡೀ ಕುಟುಂಬವನ್ನೇ ನರಕದ ಕೂಪಕ್ಕೆ ತಳ್ಳಿದೆ. ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಕೆನ್ನಾರು ಎಂಬಲ್ಲಿ 5 ಸೆಂಟ್ಸ್ ಜಾಗದಲ್ಲಿ ಸಣ್ಣ ಮನೆಯನ್ನು ಹೊಂದಿದ್ದು, 2 ಪುಟ್ಟ ಮಕ್ಕಳೊಂದಿಗೆ ಕಷ್ಟದ ಬದುಕು ಸಾಗಿಸುತ್ತಿದ್ದ ರಾಘವೇಂದ್ರರ ಪತ್ನಿ ರಂಜಿತಾ ಅನಾರೋಗ್ಯದಿಂದ ಮಂಗಳೂರಿನ ವೆನ್ ಲಾಕ್ ಬಳಿಕ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವು ಪರೀಕ್ಷೆಗಳ ಬಳಿಕ ರಕ್ತದ ಕ್ಯಾನ್ಸರ್ ಎಂದು ತಿಳಿದುಬಂದಿದ್ದು, ಬಡ ಕುಟುಂಬಕ್ಕೆ ಇದೀಗ ದಿಕ್ಕು ತೋಚದಂತಾಗಿದ್ದು, ಇವರ ಚಿಕಿತ್ಸೆಗೆ ಸುಮಾರು 9 ರಿಂದ 10 ಲಕ್ಷ ರೂಪಾಯಿ ಹಣದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.” ಆದ್ದರಿಂದ ಸಹೃದಯಿ ದಾನಿಗಳಾದ ತಾವೆಲ್ಲರೂ ಉದಾರ ಮನಸ್ಸಿನಿಂದ ತಮ್ಮಿಂದಾದ ಸಹಾಯವನ್ನು ಮಾಡಬೇಕಾಗಿ ರಂಜಿತಾರ ಪತಿ ರಾಘವೇಂದ್ರ ರವರು ವಿನಂತಿಸಿಕೊಂಡಿದ್ದಾರೆ.
A/C : 70660100003983
IFSC : BARBOVJKANI
Name : Raghavendra K
Phone Number : 9483407632

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading