ಕಿರ್ಲಾಯ : ಮನೆಗೆ ತೆಂಗಿನ ಮರ ಬಿದ್ದು ಹಾನಿ amarasuddi - February 26, 2026 at 16:23 Tweet on Twitter Share on Facebook Pinterest Email ಫೆ.25 ರಂದು ಸುರಿದ ಗಾಳಿ ಮಳೆಗೆ ಆರಂತೋಡು ಕೃಷ್ಣಪ್ಪ ಗೌಡ ಕಿರ್ಲಾಯ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು, ಹಂಚುಗಳು ಪುಡಿ ಪುಡಿಯಾಗಿದ್ದು, ಸಂಪೂರ್ಣ ಮನೆಗೆ ಕೂಡ ಹಾನಿಯಾಗಿ ನಷ್ಟ ಸಂಭವಿಸಿದೆ. . . . . . . . . . Share this: Share on WhatsApp (Opens in new window) WhatsApp Like this:Like Loading... Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe