Ad Widget

ದೇವಚಳ್ಳ : ಕುಂಬಾರಕೇರಿ-ಪೈಕ ಕಾಂಕ್ರೀಟ್ ರಸ್ತೆ ಉದ್ಘಾಟನೆ

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಸಮೀಪ ಚಂದ್ರಶೇಖರ ನಾಯ್ಕ ಅವರ ಮನೆ ಬಳಿ ಕುಂಬಾರಕೇರಿ – ಪೈಕ ಕಾಂಕ್ರೀಟ್ ರಸ್ತೆಯನ್ನು ಹಿರಿಯ ಫಲಾನುಭವಿ ಮೋಹನ ಗೌಡ ನೂಜೇಲು ರವರು ಉದ್ಘಾಟಿಸಿದರು. 

. . . . . . . . .

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಸದಸ್ಯರಾದ ಸುಲೋಚನಾ ದೇವ, ರಮೇಶ್ ಪಡ್ಪು, ಕಿಶೋರ್ ಅಂಬೆಕಲ್ಲು, ಲಿಂಗಪ್ಪ ಗೌಡ ಚಿತ್ತಡ್ಕ, ಜೋರ್ಜ್ ಅನಿಕಟ್ಟು, ವೇಣುಗೋಪಾಲ್ ಚಿತ್ತಡ್ಕ ಮತ್ತು ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು. ಚಂದ್ರಶೇಖರ ನಾಯ್ಕ ಸ್ವಾಗತಿಸಿ, ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading