Ad Widget

ಜಟ್ಟಿಪ್ಪಳ್ಳ : ಬೆಂಕಿಗೆ ಆಹುತಿಯಾದ ಗ್ಯಾರೇಜ್

ಸುಳ್ಯದ ಜಟ್ಟಿಪ್ಪಳ್ಳದಲ್ಲಿರುವ ಧೂಮವತಿ ಇಂಡಸ್ಟ್ರೀಸ್ ಮತ್ತು ಪ್ರವೀಣ್ ಗ್ಯಾರೇಜ್ ಬೆಂಕಿಗೆ ಆಹುತಿಯಾದ ಘಟನೆ ಕಳೆದ ರಾತ್ರಿ ನಡೆದಿದೆ.

. . . . . . . . .

ರಾತ್ರಿ 12 ರ ವೇಳೆಗೆ ಬೆಂಕಿ ಧೂಮವತಿ ಇಂಡಸ್ಟ್ರೀಸ್ ನಲ್ಲಿ ಬೆಂಕಿ ಕಾಣಿಸಿಕೊಂಡು, ಬಳಿಕ ಸಮೀಪದಲ್ಲಿರುವ ಪ್ರವೀಣ್ ಗ್ಯಾರೇಜ್ ಗೂ ಆವರಿಸಿದೆ. ಸ್ಥಳೀಯರಿಗೆ ವಿಷಯ ತಿಳಿದು ಆಗ್ನಿಶಾಮಕ ದಳದ ಸಹಾಯದಿಂದ ಬೆಂಕಿ ನಂದಿಸಲಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading