Ad Widget

ಗುತ್ತಿಗಾರು : ಆಸರೆ ಇಲೆಕ್ಟ್ರಾನಿಕ್ಸ್ ನ ಅದೃಷ್ಟ ಗ್ರಾಹಕರ ಆಯ್ಕೆ ಮತ್ತು ಬಹುಮಾನ ವಿತರಣೆ

ಆಸರೆ ಇಲೆಕ್ಟ್ರಾನಿಕ್ಸ್ ನಲ್ಲಿ ಅದೃಷ್ಟ ಗ್ರಾಹಕರ ಆಯ್ಕೆ ಮಾಡಿ ಬಹುಮಾನ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತು.‌ ನಿವೃತ್ತ ಎ.ಎಸ್.ಐ ಸುಬ್ಬಣ್ಣ ಮಣಿಯಾನ ಮನೆ ಇವರು ಅದೃಷ್ಟ ಗ್ರಾಹಕರ ಆಯ್ಕೆ ನಡೆಸಿಕೊಟ್ಟರು. ಅದೃಷ್ಟ ಗ್ರಾಹಕರಾಗಿ ಆಯ್ಜೆಯಾದ ಶ್ರೀಮತಿ ದನ್ಯಾಮಿಥುನ್ ಪೇರಾಲು, ಜಾಕೆ ನವೀನ್ ಮತ್ತು ಮನೆಯವರು, ಶ್ರೀಮತಿ‌ ಮತ್ತು ಶ್ರೀ ಶೈಲೇಶ್ ಅಂಬೆಕಲ್ಲು, ಚಿನ್ನಮ್ಮ ಬಾಕಿಲ ಇವರಿಗೆ ಸಂಸ್ಥೆಯ ಮಾಲಕರು‌ ಬಹುಮಾನ‌ ವಿತರಿಸಿದರು.

. . . . . . . . .

ಗುತ್ತಿಗಾರು ಆಸುಪಾಸಿನ ಗ್ರಾಹಕರ ಮನಗೆದ್ದಿರುವ ಆಸರೆ ಇಲೆಕ್ಟ್ರಾನಿಕ್ಸ್ ನಲ್ಲಿ ಬ್ರಾಂಡೆಡ್ ಕಂಪೆನಿಯ ವಸ್ತುಗಳನ್ನು ಸುಲಭ ಕಂತಿನಲ್ಲಿ ಪಡೆಯುವ ವ್ಯವಸ್ಥೆ, ಉಚಿತ ಸಾಗಾಟ, ಎಕ್ಸೆಂಜ್ ಆಫರ್‌ ಲಭ್ಯವಿದೆ. ಹಾಗೂ ಉಳಿತಾಯ ಯೋಜನೆಯ ಮುಖಾಂತರ ಬಹುಮಾನ ಗೆಲ್ಲುವ ಅವಕಾಶ ಹಾಗೂ ತಮಗಿಷ್ಟವಾದ ವಸ್ತುಗಳ ಖರೀದಿಗೆ ಸುವರ್ಣಾವಕಾಶ ಸಂಸ್ಥೆ ಒದಗಿಸಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading