Ad Widget

ಗುತ್ತಿಗಾರು : ಆಸರೆ ಇಲೆಕ್ಟ್ರಾನಿಕ್ಸ್ ನ ಉಳಿತಾಯ ಯೋಜನೆಯ ಪ್ರಥಮ ಉಚಿತ ಡ್ರಾ – ಸದಸ್ಯರಾಗಲು ಸುವರ್ಣಾವಕಾಶ

ಗುತ್ತಿಗಾರಿನ ಆಸರೆ ಇಲೆಕ್ಟ್ರಾನಿಕ್ಸ್ & ಹೋಮ್ ಅಪ್ರೈಯನ್ಸಸ್ ನಲ್ಲಿ ಆರಂಭಗೊಂಡಿರುವ “ಆಸರೆ ಉಳಿತಾಯ ಯೋಜನೆ” ಯ ಪ್ರಥಮ ಉಚಿತ ಡ್ರಾ ಫೆ.15ರಂದು ನಡೆಯಿತು.‌

. . . . . . . . .

ಪಂಜ ಪಂಚಶ್ರೀ ಜೇಸಿಐ ನ ಅಧ್ಯಕ್ಷ, ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ ಶುಭ ಹಾರೈಸಿ, ಪ್ರಥಮ ಡ್ರಾ ನಡೆಸಿಕೊಟ್ಟರು.‌ 

. . . . . . .

ಈ ಸಂದರ್ಭದಲ್ಲಿ ಯೋಗ ತರಬೇತುದಾರ ಶರತ್ ಮರ್ಗಿಲಡ್ಕ, ಕಾಂಪ್ಲೆಕ್ಸ್ ಮಾಲಕರಾದ ಬೊಬಿ, ಪತ್ರಕರ್ತ ಮುರಳೀಧರ ಅಡ್ಡನಪಾರೆ ಉಪಸ್ಥಿತರಿದ್ದರು.‌  

ಈ ಸಂದರ್ಭದಲ್ಲಿ ಪಂಜ ಜೇಸಿಐ ಪಂಚಶ್ರೀ ಇದರ ನೂತನ ಅಧ್ಯಕ್ಷರಾದ ದೇವಿಪ್ರಸಾದ್ ಚಿಕ್ಮುಳಿ ಹಾಗೂ ಉತ್ತಮ ಯೋಗ ತರಬೇತುದಾರ ಶರತ್ ಮರ್ಗಿಲಡ್ಕ ಅವರನ್ನು ಸನ್ಮಾನಿಸಲಾಯಿತು. 

ಆಸರೆ ಯೋಜನೆಯ ಪ್ರಥಮ ಉಚಿತ ಡ್ರಾ ವಿಜೇತರಾಗಿ ಪರಮೇಶ್ವರ ಪೆರಾಬೆ 1009, ದಿಲೀಪ್ ಶಿವಾಲ 1316, ಉದಯ ಹರಿಹರ 1333 ಆಯ್ಕೆಯಾದರು. 

ಪಾಲುದಾರರಾದ ಜಯಂತ ತಳೂರು ಕಾರ್ಯಕ್ರಮ ನಿರೂಪಿಸಿ, ಪಾಲುದಾರರಾದ ಲೋಹಿತ್ ಮಾವಿನಗೊಡ್ಲು ಸಹಕರಿಸಿದರು. 

ಏನಿದು ಆಸರೆ ಉಳಿತಾಯ ಯೋಜನೆ : ಪ್ರತಿ ವಾರ 200 ರಂತೆ 50 ವಾರ ಪಾವತಿಸಬೇಕು.‌ ಪ್ರತೀ ವಾರ ರೂ 10,000 ಅದಿಕ ಮೌಲ್ಯದ ಗೃಹಪಯೋಗಿ ವಸ್ತುಗಳ ಗೆಲ್ಲುವ ಅವಕಾಶವಿದೆ. 50 ವಾರಗಳ ಕಂತು ಪಾವತಿಸಿ ವಿಜೇತರಾಗದೇ ಉಳಿದವರಿಗೆ ನೀವು ಪಾವತಿಸಿದ ಮೊತ್ತಕ್ಕೆ + 5 % ಬಡ್ಡಿ ಸೇರಿಸಿ, ನಿಮಗೆ ಬೇಕಾದ ಗೃಹಬಳಕೆ ಉತ್ಪನ್ನಗಳನ್ನು ನಮ್ಮ ಸಂಸ್ಥೆಯಿಂದ ನೀಡುತ್ತದೆ.  

ಹೆಚ್ಚಿನ ಮಾಹಿತಿಗಾಗಿ 9481003213, 9611800794, 9480700588 ನಂಬರ್ ಗೆ ಸಂಪರ್ಕಿಸಬಹುದು. 

ಆಸರೆ ಇಲೆಕ್ಟ್ರಾನಿಕ್ಸ್ ನಲ್ಲಿ ಬ್ರಾಂಡೆಡ್ ಕಂಪೆನಿಯ ವಸ್ತುಗಳನ್ನು ಸುಲಭ ಕಂತಿನಲ್ಲಿ ಪಡೆಯುವ ವ್ಯವಸ್ಥೆ, ಉಚಿತ ಸಾಗಾಟ, ಎಕ್ಸೆಂಜ್ ಆಫರ್‌ ಲಭ್ಯವಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading