- Saturday
- March 7th, 2026
ಸುಳ್ಯದ ಮುಖ್ಯರಸ್ತೆಯ ಶ್ರೀರಾಂಪೇಟೆಯಲ್ಲಿರುವ ಸಾಯಿಕೃಷ್ಣ ಕಾಂಪ್ಲೆಕ್ಸ್ ನಲ್ಲಿ ನೂತನ ಆಡಳಿತದೊಂದಿಗೆ ಶ್ರೀ ದುರ್ಗಾ ಬ್ಯೂಟಿ ಪಾರ್ಲರ್ ಶುಭಾರಂಭಗೊಂಡಿದೆ. ಇಲ್ಲಿ Birdal, Makeup Artist , Nail art, SALON FOR KIDS & Womens , RENTAL JEWELLERY SET , ಕೃಷ್ಣ ವೇಷದ ಐಟಂಗಳು, ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.
ಸುಬ್ರಹ್ಮಣ್ಯ ಫೆಬ್ರವರಿ 16: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಹಾ ಶಿವರಾತ್ರಿಯ ಶುಭದಿನದಂದು ಸೋಮವಾರ ಸಂಜೆ ಗಂಟೆ 6:00 ಗಂಟೆಗೆ ಪಂಚಮಿ ರಥೋತ್ಸವ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು. ಶ್ರೀ ದೇವಳದ ಗೋಪುರದ ಇದರಿಂದ ಪಂಚಮಿ ರಥೋತ್ಸವ ಆರಂಭವಾಗಿ ರಥ ಬೀದಿಯಲ್ಲಿ ಸಾಗಿ ಸವಾರಿ ಮಂಟಪದವರೆಗೆ ಬಂದು...
ಸುಬ್ರಹ್ಮಣ್ಯ ಫೆಬ್ರವರಿ 16 : ಮಹಾಶಿವರಾತ್ರಿಯ ರವಿವಾರದಂದು ಬಹಳಷ್ಟು ದೇವಸ್ಥಾನಗಳಲ್ಲಿ ಭಕ್ತರು ಜಮಾಯಿಸಿ ದೇವರ ದರ್ಶನ ಪಡೆಯುತ್ತಿದ್ದರೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮರುದಿನ ಅಂದರೆ ಸೋಮವಾರ ಬೆಳಗ್ಗಿನ ಜಾವದಿಂದಲೇ ಅಧಿಕ ಸಂಖ್ಯೆಯ ಭಕ್ತರು ಬಸ್ಸು ಹಾಗೂ ವಿವಿಧ ವಾಹನಗಳಲ್ಲಿ ಆಗಮಿಸಿದ್ದರು.ಬೆಳ್ಳಂಬೆಳಗ್ಗೆ ಬಸ್ಸು ಹಾಗೂ ವಿವಿಧ ವಾಹನಗಳಲ್ಲಿ ಆಗಮಿಸಿದ ಭಕ್ತಾದಿಗಳು ಪವಿತ್ರ ಕುಮಾರಧಾರ ಹೊಳೆಯಲ್ಲಿ ತೀರ್ಥ ಸ್ನಾನ...
ಸುಬ್ರಹ್ಮಣ್ಯ ಫೆಬ್ರವರಿ 16 : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು, ಸುಬ್ರಹ್ಮಣ್ಯ ಶಾಖಾ ವತಿಯಿಂದ ಶಿವರಾತ್ರಿಯ ಅಂಗವಾಗಿ ಸೋಮವಾರ ಬೆಳಗಿನ ಜಾವ ಅಗ್ರಹಾರ ಸೋಮನಾಥೇಶ್ವರ ದೇವಳದ ಮುಂಭಾಗದಲ್ಲಿ ಸಾಮೂಹಿಕ ಯೋಗ ಶಿವ ನಮಸ್ಕಾರ ನಡೆಸಲಾಯಿತು. ಆರಂಭದಲ್ಲಿ ವೆಂಕಟೇಶ್ ಭಜನೆಯನ್ನ ನಿರ್ವಹಿಸಿದರು. ನಂತರ ಅಮೃತವಚನವನ್ನು ಲತಾ, ಪಂಚಾಂಗ...
ಕೊಲ್ಲಮೊಗ್ರು ಗ್ರಾಮದ ಕಲ್ಮಕಾರು ವಿಷ್ಣುನಗರ-ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16 ರಂದು “ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಉತ್ಸವ” ನಡೆಯಿತು. ಫೆ.08 ಆದಿತ್ಯವಾರದಂದು ಗೊನೆ ಮುಹೂರ್ತ ಹಾಗೂ ಫೆ.12 ಗುರುವಾರದಂದು ಸಂಕ್ರಮಣ ಪೂಜೆ ನೆರವೇರಿತು. ಒತ್ತೆಕೋಲ ಉತ್ಸವದ ಮೊದಲನೇ ದಿನವಾದ ಫೆ.15 ಆದಿತ್ಯವಾರದಂದು ಪ್ರಾತಃಕಾಲ ಅಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ ಗಣಪತಿ ಹೋಮ,...
ಗುತ್ತಿಗಾರಿನ ಆಸರೆ ಇಲೆಕ್ಟ್ರಾನಿಕ್ಸ್ & ಹೋಮ್ ಅಪ್ರೈಯನ್ಸಸ್ ನಲ್ಲಿ ಆರಂಭಗೊಂಡಿರುವ "ಆಸರೆ ಉಳಿತಾಯ ಯೋಜನೆ" ಯ ಪ್ರಥಮ ಉಚಿತ ಡ್ರಾ ಫೆ.15ರಂದು ನಡೆಯಿತು. ಪಂಜ ಪಂಚಶ್ರೀ ಜೇಸಿಐ ನ ಅಧ್ಯಕ್ಷ, ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ ಶುಭ ಹಾರೈಸಿ, ಪ್ರಥಮ ಡ್ರಾ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಯೋಗ ತರಬೇತುದಾರ ಶರತ್ ಮರ್ಗಿಲಡ್ಕ, ಕಾಂಪ್ಲೆಕ್ಸ್ ಮಾಲಕರಾದ ಬೊಬಿ, ಪತ್ರಕರ್ತ...
ಗ್ರಾಮ ಪಂಚಾಯತ್ ದೇವಚಳ್ಳ, ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಅರೋಗ್ಯ ಉಪಕೇಂದ್ರ ಮಾವಿನಕಟ್ಟೆ ಮತ್ತು ಕಂದ್ರಪ್ಪಾಡಿ, ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಢಶಾಲೆ ಎಲಿಮಲೆ, ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ, ಲಯನ್ಸ್ ಕ್ಲಬ್ ಗುತ್ತಿಗಾರು, ಜೇಸಿ ಸುಳ್ಯ ಪಯಸ್ವಿನಿ, ಶಿವಾಜಿ ಫ್ರೆಂಡ್ಸ್ ಕ್ಲಬ್ (ರಿ) ಹುರುಳಿಯಡ್ಕ, ನುಸ್ರುತ್ತುಲ್ ಇಸ್ಲಾಂ ಅಸೋಸಿಯೇಷನ್ (ರಿ) ಎಲಿಮಲೆ...
ದಿನಾಂಕ:16:02:2026 ಸೋಮವಾರ*01,🐏ಮೇಷ ರಾಶಿ🐏*🌻,ವೃತ್ತಿಜೀವನದಲ್ಲಿ ಇಂದು ಹೊಸಮೈಲಿಗಲ್ಲುಸ್ಥಾಪಿಸುವಿರಿಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ನಿಮ್ಮ ನಾಯಕತ್ವಗುಣಕ್ಕೆ ಮನ್ನಣೆ ಸಿಗುವ ಸಮಯವಿದು,ಶುಭ ಅಂಶ:-ಸಮಾಜದಲ್ಲಿ ಗೌರವ ಹೆಚ್ಚಳ.ಗಮನಿಸಿ:-ಹಣಕಾಸಿನ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ,ಪರಿಹಾರ:- ಶ್ರೀ ಅನ್ನಪೂರ್ಣೇಶ್ವರಿಯ ಸ್ಮರಣೆಯನ್ನು ಮಾಡಿ,*02,🐂ವೃಷಭ ರಾಶಿ🐂*🌻,ದೂರದ ಪ್ರಯಾಣದ ಯೋಗವಿದೆ, ಇದುವ್ಯಾಪಾರಕ್ಕೆ ಸಂಬಂಧಿಸಿದ್ದಾಗಿರಬಹುದು. ಆಧ್ಯಾತ್ಮಿಕ ಚಿಂತನೆಗಳು ಮನಸ್ಸಿಗೆ ನೆಮ್ಮದಿ ನೀಡಲಿವೆ. ಉನ್ನತ ಶಿಕ್ಷಣ ಪಡೆಯುವವರಿಗೆ ಶುಭ ದಿನ.,ಶುಭ ಅಂಶ:-ಭಾಗ್ಯೋದಯ ಮತ್ತು...
