Ad Widget

ಫೆ.15 ರಂದು ಸುಳ್ಯದಲ್ಲಿ ಆಜಾದ್ ಟ್ರೋಪಿ ವಾಲಿಬಾಲ್ ಪಂದ್ಯಾಟ – ಕರಪತ್ರ ಹಾಗೂ ಟೀ-ಶರ್ಟ್ ಬಿಡುಗಡೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಹಾಗೂ ಖೇಲೊ ಭಾರತ್ ಇವರ ವತಿಯಿಂದ ಫೆಬ್ರವರಿ 15 ರಂದು ಸುಳ್ಯದಲ್ಲಿ ನಡೆಯಲಿರುವ ತಾಲ್ಲೂಕು ಮಟ್ಟದ ಆಜಾದ್ ಟ್ರೋಪಿ ವಾಲಿಬಾಲ್ ಪಂದ್ಯಾವಳಿಯ ಕರಪತ್ರ ಹಾಗೂ ಟೀ-ಶರ್ಟ್ ಬಿಡುಗಡೆ ಕಾರ್ಯಕ್ರಮ ಫೆ.07 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು. ಪಂದ್ಯಾವಳಿಯ ಉದ್ದೇಶ, ಮಹತ್ವ ಹಾಗೂ ಆಯೋಜನಾ ವಿವರಗಳನ್ನು ಆಯೋಜಕರು ತಿಳಿಸಿದರು.....

ಗುತ್ತಿಗಾರು : ದೀಪಂ ಎಲೆಕ್ಟ್ರಿಕಲ್ಸ್ ಶುಭಾರಂಭ

ಗುತ್ತಿಗಾರಿನ ರಿಕ್ಷಾ ನಿಲ್ದಾಣದ ಮುಂಭಾಗದಲ್ಲಿರುವ ಆದಿಶಕ್ತಿ ಕಾಂಪ್ಲೆಕ್ಸ್ ನಲ್ಲಿ ಪ್ರವೀಣ್ ಮಾವಿನಗೊಡ್ಲು ಮಾಲಕತ್ವದ ದೀಪಂ ಇಲೆಕ್ಟ್ರಿಕಲ್ಸ್ ಫೆ.06 ರಂದು ಶುಭಾರಂಭಗೊಂಡಿತು. ಕೆವಿಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ದುಗ್ಗಪ್ಪ ಗೌಡ ಕುಳ್ಳಂಪಾಡಿ, ನಿವೃತ್ತ ಶಿಕ್ಷಕಿ ತಿರುಮಲೇಶ್ವರಿ ಕುಳ್ಳಂಪಾಡಿ, ನಿವೃತ್ತ ದೈಹಿಕ ಶಿಕ್ಷಣ...
Ad Widget
error: Content is protected !!