Ad Widget

ಗುತ್ತಿಗಾರು : ವಿ.ಎಸ್. ಆಗ್ರೋ ಶುಭಾರಂಭ

ಗುತ್ತಿಗಾರಿನ ಮುತ್ತಪ್ಪ ನಗರದಲ್ಲಿರುವ ಸ್ಕಂದಶ್ರೀ ಕಾಂಪ್ಲೆಕ್ಸ್ ನಲ್ಲಿ ಸುರೇಶ್ ಮುಂಡಕಜೆ ಹಾಗೂ ವಿಶ್ವೇಶ್ ಚೌಟಾಜೆ ಮಾಲಕತ್ವದ ರಸಗೊಬ್ಬರ ಮತ್ತು ಕೀಟನಾಶಕ ಮಳಿಗೆ ವಿ.ಎಸ್. ಆಗ್ರೋ ಫೆ. 06 ರಂದು ಶುಭಾರಂಭಗೊಂಡಿತು.

. . . . . . . . .


ವಿಶ್ವನಾಥ್ ಚೌಟಾಜೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಶೇಷಮ್ಮ ಚೌಟಾಜೆ, ಮೋಹನ್ ದಾಸ್ ಚೌಟಾಜೆ, ದಿವ್ಯಲತಾ ಚೌಟಾಜೆ, ಪ್ರಜ್ಞಾ ಚೌಟಾಜೆ, ವೀಕ್ಷಿತ್ ಚೌಟಾಜೆ ಹಾಗೂ ಪದ್ಮನಾಭ ಚೌಟಾಜೆ, ಬ್ರಿಜೇಶ್ ಅಕ್ಷಯ್ ಚೌಟಾಜೆ, ವಿಜಯಕುಮಾರ್ ಸುಳ್ಯ, ಪ್ರಸಾದ್ ಗಬ್ಬಲಡ್ಕ, ಜಗದೀಶ್ ಸುಳ್ಯ, ದೀಕ್ಷಿತ್ ಆಲ್ಕಬೆ, ಮನೋಜ್ ಹಲ್ದಡ್ಕ, ಮಂಜುಶ್ರೀ ಹಲ್ದಡ್ಕ, ತೀರ್ಥಪ್ರಸಾದ್ ಹಲ್ದಡ್ಕ, ಚಂದು ಮಣಿಯಾಣಿ ಮುಂಡಕಜೆ, ಪುಷ್ಪಾವತಿ ಮುಂಡಕಜೆ, ರಾಜಶೇಖರ ಕಡಬ, ಸಂದೀಪ್ ಕಡಬ, ಅನಿಲ್ ಸುಳ್ಯ, ಗಾಯತ್ರಿ ಸುಳ್ಯ, ಪ್ರೇಮಾ ಸುರೇಶ್ ಮುಂಡಕಜೆ, ಕುಸುಮ ಭಾಸ್ಕರ ಕಾಂತಮಂಗಲ, ಶ್ರೀಜ ಉದಯ ಮುಂಡಕಜೆ, ರವಿಚಂದ್ರ ಕಲ್ಲಪಳ್ಳಿ, ಗಣೇಶ್ ಬೆಂಗಳೂರು, ದುರ್ಗೇಶ್ ಪಾರೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

. . . . . . .

ಇಲ್ಲಿ ಎಲ್ಲಾ ಕಂಪೆನಿಯ ವಿಧದ ಬಗೆಯ ರಸಗೊಬ್ಬರ, ಸಾವಯವ ಗೊಬ್ಬರ, ಕೀಟನಾಶಕ ದೊರೆಯುತ್ತದೆ ಎಂದು ಪಾಲುದಾರರು ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading