Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:06-02-2026 ಶುಕ್ರವಾರ*01,🐏ಮೇಷರಾಶಿ🐏*🌻,ವ್ಯಾಪಾರ ಮಾಡುವವರಿಗೆ ಇಂದು ಉತ್ತಮ ದಿನವಾಗಲಿದೆ. ಸಣ್ಣ ವಿಷಯವನ್ನು ಬೆನ್ನಟ್ಟುವುದಕ್ಕಿಂತ ದೊಡ್ಡ ಅವಕಾಶದ ಬಗ್ಗೆ ಯೋಚಿಸುವುದು ಉತ್ತಮ. ಇಲ್ಲದಿದ್ದರೆ ಅವರು ತಪ್ಪಿನ ಭಾರವನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಕೆಲವು ವಿಷಯದ ಬಗ್ಗೆ ವಾದಗಳು ಉಂಟಾಗಬಹುದು ಎಚ್ಚರ,ಪರಿಹಾರ:-ತಾಯಿಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ,*02,🐂ವೃಷಭರಾಶಿ🐂*🌻,ಇಂದು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಯಾರಿಗೂ ಕೇಳದೆ ಸಲಹೆ ನೀಡುವುದನ್ನು ಬಿಡಬೇಕು ಮತ್ತು ನಿಮ್ಮ ಕ್ಷೇತ್ರದಲ್ಲಿ...

ನಿವೃತ್ತ ಉಪ ತಹಶೀಲ್ದಾರ್ ವೇದಾವತಿ ಮುಂಡೋಡಿ ನಿಧನ

ದೇವಚಳ್ಳ ಗ್ರಾಮದ ವಸಂತ ಕುಮಾರ್ ಮುಂಡೋಡಿಯವರ ಪತ್ನಿ ನಿವೃತ್ತ ಉಪ ತಹಶೀಲ್ದಾರ್ ಆಗಿದ್ದ ವೇದಾವತಿ ಅಲ್ಪ ಕಾಲದ ಅಸೌಖ್ಯದಿಂದ ಫೆ.05 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಪತಿ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.
Ad Widget
error: Content is protected !!