Ad Widget

ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಕೀಲು ದವಡೆ ಕ್ಲಿನಿಕ್ ಆರಂಭ

ಕಳೆದ ಮೂವತ್ತು ವರುಷಗಳಿಂದ ಮಂಜೇಶ್ವರದ ಹೊಸಂಗಡಿಯಲ್ಲಿ ಡಾ ಮುರಲೀ ಮೋಹನ್ ಚೂಂತಾರು ನೇತ್ರತ್ವದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಕಾರ್ಯಾಚರಿಸುತ್ತಿದ್ದು ಗಡಿನಾಡಿನ ಜನರಿಗೆ ಉತ್ತಮ ದಂತ ಚಿಕಿತ್ಸೆ ನೀಡುತ್ತಾ ಬಂದಿದೆ.ವಕ್ರದಂತ ಚಿಕಿತ್ಸೆ,ಬೇರುನಾಳ ಚಿಕಿತ್ಸೆ,ಇಂಪ್ಲಾಂಟ್ ಚಿಕಿತ್ಸೆ ಹೀಗೆ ಎಲ್ಲಾ ಪರಿಣಿತ ವೈದ್ಯರ ಸೇವೆ ಲಭ್ಯವಿರುತ್ತದೆ.ಇದೀಗ ಹೊಸದಾಗಿ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಕೀಲು ದವಡೆ ಕ್ಲಿನಿಕ್ ಮತ್ತು ಸ್ಲೀಪ್ ಕ್ಲಿನಿಕ್ ಆರಂಭವಾಗಿದೆ. ಅಮೇರಿಕಾದಲ್ಲಿ ಹತ್ತು ವರುಷ ತರಬೇತಿ ಪಡೆದ ಡಾ ಮಧು ಕಟ್ಟ ಅವರು ರೋಗಿಗಳ ಚಿಕಿತ್ಸೆಗೆ ಮತ್ತು ಸಂದರ್ಶನಕ್ಕೆ ಲಭ್ಯರಿದ್ದಾರೆ.ಮೊದಲೇ ಪೂರ್ವ ನಿಗದಿತವಾಗಿ ಭೇಟಿಗೆ ಅನುಮತಿ ಪಡೆದು ಸಂದರ್ಶನಕ್ಕೆ ಬರಲು ಕೋರಲಾಗಿದೆ.ಜನವರಿ ತಿಂಗಳು ೨೫ರಿಂದ ಅವರು ರೋಗಿಯ ಚಿಕಿತ್ಸೆಗೆ ಲಭ್ಯರಿದ್ದಾರೆ ಎಂದು ಚಿಕಿತ್ಸಾಲಯದ ಪ್ರಕಟಣೆ ತಿಳಿಸಿದೆ.ಡಾ ರಾಜಶ್ರೀ ಮೋಹನ್ ಅವರು ಡಾ ಮಧು ಅವರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ದವಡೆ ಕೀಲು ಸಮಸ್ಯೆ ಮತ್ತು ಗೊರಕೆ ಸಮಸ್ಯೆ ಇರುವವರು ಈ ಸೌಲಭ್ಯ ಬಳಸಿಕೊಳ್ಳಲು ಕೋರಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading