Ad Widget

ದೇವಚಳ್ಳ: ರೈತರಿಗೆ ಅಲ್ಯೂಮಿನಿಯಂ ಏಣಿ ವಿತರಣೆ

ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ನೀರಾಂಬೃತ ಯೋಜನೆಯ ಫಲಾನುಭವಿಗಳಿಗೆ ಸುಳ್ಯ ತಾಲೂಕು ದೇವಚಳ್ಳ ಗ್ರಾಮ ಪಂಚಾಯತ್ ವಠಾರ ಮತ್ತು ಎಲಿಮಲೆ ಶಾಲಾ ವಠಾರದಲ್ಲಿ ರೈತರಿಗೆ ಅಲ್ಯೂಮಿನಿಯಂ ಏಣಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ  ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಇವರ ಅದ್ಯಕ್ಷತೆಯಲ್ಲಿ ಯೋಜನೆಯ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕರಾದ ಪ್ರಸಾದ್ ಶೆಟ್ಟಿ ಯವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಲೀಲಾವತಿ ಸೇವಾಜೆ ಹಾಗೂ ಸದಸ್ಯರಾದ ದುರ್ಗಾದಾಸ್ ಮೆತ್ತಡ್ಕ ಉಪಸ್ಥಿತರಿದ್ದರು.

. . . . . . . . .

ಶ್ರೀಮತಿ ಶ್ವೇತಾ ಬಟ್ಟಕಜೆ ಹಾಗೂ ರಾಜೇಶ್ ಬಟ್ಟಕಜೆ ಯವರು ಸುಮಾರು 50 ಜನ ರೈತರಿಗೆ ಸೌಲಭ್ಯ ಪಡೆದುಕೊಳ್ಳಲು ಸಂಪೂರ್ಣ ಸಹಕಾರ ನೀಡಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading