- Saturday
- March 7th, 2026
ಓಡಿಯೂರಿನಲ್ಲಿ ಜ. 27,28 ರಂದು ನಡೆಯಲಿರುವ ತುಳುನಾಡ ಜಾತ್ರೆ, ಬ್ರಹ್ಮಕಲಶೋತ್ಸವ, ರಥೋತ್ಸವ ದ ಅಂಗವಾಗಿ ಜೈ ಗುರುದೇವ ಸೇವಾ ಬಳಗ ಸುಳ್ಯ, ಓಡಿಯೂರು ವಿವಿದ್ದೋದೇಶ ಸೌಹಾರ್ಧ ಸಹಕಾರಿ ಸಂಘ, ಓಡಿಯೂರು ಗ್ರಾಮ ವಿಕಾಸ ಯೋಜನೆ ಹಾಗೂ ಊರಿನ ಭಕ್ತಭಿಮಾನಿಗಳ ಸಹಕಾರದಿಂದ ಹಸಿರು ವಾಣಿ ಸಮರ್ಪಣೆ ಯನ್ನು ಅರ್ಪಿಸಲಲಾಯಿತು. ಈ ಸಂದರ್ಭದಲ್ಲಿ ಚೆನ್ನಕೇಶವ ದೇವಸ್ಥಾನ ದ ಟ್ರಸ್ಟಿ...
ದೇವಚಳ್ಳ ಗ್ರಾಮ ಪಂಚಾಯತ್ ನ ಮಣಿಯೂರು ಅಂಬೆಕಲ್ಲು ಕಾಂಕ್ರೀಟ್ ರಸ್ತೆ ಯನ್ನು ಊರಿನ ಹಿರಿಯ ಕೃಷಿಕ ಗೋಪಾಲಕೃಷ್ಣ ದೋಳ ದೀಪ ಬೆಳಗಿಸಿ, ದೇವಚಳ್ಳ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಹಿರಿಯಡ್ಕ ರಿಬ್ಬನ್ ಬಿಡಿಸಿ, ಎಲಿಮಲೆಯ ಯುವ ಉದ್ಯಮಿ ರಾಜಗೋಪಾಲ ಅಂಬೆಕಲ್ಲು ತೆಂಗಿನಕಾಯಿ ಒಡೆಯುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್...
ಕ್ರೀಡೆ ಅರೋಗ್ಯವಂತ ಮನುಷ್ಯನ ಜೀವನದ ಗುಟ್ಟು. ನಿಜವಾದ ಕ್ರೀಡಾಪಟು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತನಾಗಿರುತ್ತಾನೆ ಮತ್ತು ದೇಶದ ಪ್ರಗತಿಯಲ್ಲಿ ಕ್ರೀಡೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಸುಳ್ಯ ತಾಲೂಕು ಅಧ್ಯಕ್ಷರಾದ ಕೆ ಎಸ್ ಚಂದ್ರಶೇಖರ ಹೇಳಿದರು. ಅವರು ದಿನಾಂಕ 25 ಜನವರಿ 2026 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್...
ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ದ್ವಜಾರೋಹಣ ನೆರವೇರಿಸಿ ಮಾತನಾಡಿ "ದೇಶ ಪ್ರೇಮ ನಮ್ಮ ಉಸಿರಾಗಲಿ" ಎಂದು ಸಂದೇಶ ನೀಡಿದರು, ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾದ ವಸಂತ ಗೌಡ ಪಡ್ಪು, ಸದಸ್ಯರು ಮತ್ತು ಅಂಗನವಾಡಿ ಪೋಷಕರು ಉಪಸ್ಥಿತರಿದ್ದರು, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ದೇವಿಕಾ ಕೆ ಸ್ವಾಗತಿಸಿ,...
