Ad Widget

ಬೆಳ್ಳಾರೆ : ಜ.23ರಂದು ರಮಲಾನ್ ಮುನ್ನುಡಿ ಪ್ರಭಾಷಣ ಹಾಗೂ ಮುಹಿಯದ್ದೀನ್ ಮಾಲೆ ಆಲಾಪನೆ

ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ಳಾರೆ ಘಟಕದ ವತಿಯಿಂದ ಎಸ್.ವೈ.ಎಸ್ ಹಾಗೂ ಎಸ್.ಎಸ್.ಎಫ್ ಬೆಳ್ಳಾರೆ ಘಟಕದ ಸಹಕಾರದಲ್ಲಿ ರಮಲಾನ್ ಮುನ್ನುಡಿ ಪ್ರಭಾಷಣ ಹಾಗೂ ಮುಹಿಯದ್ದೀನ್ ಮಾಲೆ ಆಲಾಪನೆ ಜ 23ರಂದು ಮಗ್ರಿಬ್ ನಮಾಝಿನ ಬಳಿಕ ಬೆಳ್ಳಾರೆಯ ದಾರುಲ್ ಹಿಕ್ಮ ಕ್ಯಾಂಪಸ್ನಲ್ಲಿ ನಡೆಯಲಿದೆ.ಮುಖ್ಯ ಪ್ರಭಾಷಣವನ್ನು ಬಹು ಮುದುಗುಡ ಅಬ್ದುಲ್ ಖಾದರ್ ಅಲ್ ಖಾಮಿಲ್ ಸಖಾಫಿ ಮಾಡಲಿದ್ದಾರೆ.ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶವಿದೆ.ಈ ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಖ್‌ ವಿತರಣೆ ನಡೆಯಲಿದೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading