- Saturday
- March 7th, 2026
ಜೆಸಿಐ ಸುಳ್ಯ ಪಯಸ್ವಿನಿ ಇದರ 2026 ನೇ ಸಾಲಿನ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕಾರ್ಯದರ್ಶಿ ಶ್ರೀಮತಿ ತಾರಾ ಮಾಧವ ಚೂಂತಾರು, ಕೋಶಾಧಿಕಾರಿ ಪ್ರಸನ್ನ ಎಂ.ಆರ್. ತಂಡದ ಪದಪ್ರದಾನ ಸಮಾರಂಭ ಜ.20ರಂದು ಸುಳ್ಯ ಅರಂಬೂರು ಗ್ರ್ಯಾಂಡ್ ರಸಪಾಕ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಸಭೆಯು ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್ ರ ಅಧ್ಯಕ್ಷತೆಯಲ್ಲಿ...
ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ಳಾರೆ ಘಟಕದ ವತಿಯಿಂದ ಎಸ್.ವೈ.ಎಸ್ ಹಾಗೂ ಎಸ್.ಎಸ್.ಎಫ್ ಬೆಳ್ಳಾರೆ ಘಟಕದ ಸಹಕಾರದಲ್ಲಿ ರಮಲಾನ್ ಮುನ್ನುಡಿ ಪ್ರಭಾಷಣ ಹಾಗೂ ಮುಹಿಯದ್ದೀನ್ ಮಾಲೆ ಆಲಾಪನೆ ಜ 23ರಂದು ಮಗ್ರಿಬ್ ನಮಾಝಿನ ಬಳಿಕ ಬೆಳ್ಳಾರೆಯ ದಾರುಲ್ ಹಿಕ್ಮ ಕ್ಯಾಂಪಸ್ನಲ್ಲಿ ನಡೆಯಲಿದೆ.ಮುಖ್ಯ ಪ್ರಭಾಷಣವನ್ನು ಬಹು ಮುದುಗುಡ ಅಬ್ದುಲ್ ಖಾದರ್ ಅಲ್ ಖಾಮಿಲ್ ಸಖಾಫಿ ಮಾಡಲಿದ್ದಾರೆ.ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶವಿದೆ.ಈ...
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿಗೆ ಸಮೀಪ ಕಾಸರಗೋಡು ರಸ್ತೆ ಕಿನಾರೆಯ ಮಾಪಳಡ್ಕ ಮಖಾಂ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾತ್ಮರ ಹೆಸರಿನಲ್ಲಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಜ 24, 25 ಹಾಗೂ 26ರಂದು ಮಗ್ರಿಬ್ ನಮಾಝಿನ ಬಳಿಕ ಮಾಪಳಡ್ಕ ಮಖಾಂ ಶರೀಫ್ ವಠಾರದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.ಜ 24ರಂದು ಬಹು...
ಜಾಲ್ಸೂರಿನಲ್ಲಿ ಜ.25 ರಂದು ನಡೆಯುವ “ಬೃಹತ್ ಹಿಂದೂ ಸಂಗಮ”ದ ಪೂರ್ವಭಾವಿಯಾಗಿ ಇಂದು(ಜ.22) ಸಂಜೆ ಬೈಕ್ ರ‌್ಯಾಲಿ ನಡೆಯಲಿದೆ. ಆರೊ.ಎಸ್.ಎಸ್ ಶತಾಬ್ಧಿ ವರ್ಷ ಹಿನ್ನೆಲೆಯಲ್ಲಿ ಪಂಚಪರಿವರ್ತನೆ ಉದ್ದೇಶವನ್ನುಟ್ಟುಕೊಂಡು ಪ್ರತಿ ಮಂಡಲ ವ್ಯಾಪ್ತಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಅಯೋಜಿಸಲಾಗಿದ್ದು, ಜ.25ರಂದು ಜಾಲ್ಸೂರಿನ ಜೆ.ಕೆ ಮೈದಾನದಲ್ಲಿ ನಡೆಯಲಿದೆ. ಜಾಲ್ಸೂರು ಮುಖ್ಯ ಪೇಟೆ ಕೇಸರಿಮಯಗೊಂಡಿದ್ದು, ಮೈದಾನದ ಸುತ್ತಮುತ್ತ ಬಂಟಿಂಗ್ಸ್ ಮೂಲಕ ಸಜ್ಜುಗೊಳಿಸಲಾಗಿದೆ....
ಜೆ.ಸಿ.ಐ ಸುಳ್ಯ ಪಯಸ್ವಿನಿ ಇದರ 2026ನೇ ಸಾಲಿನ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕಾರ್ಯದರ್ಶಿ ಶ್ರೀಮತಿ ತಾರಾ ಮಾಧವ ಚೂಂತಾರು, ಕೋಶಾಧಿಕಾರಿ ಪ್ರಸನ್ನ ಎಂ.ಆರ್.ತಂಡದ ಪದಪ್ರದಾನ ಸಮಾರಂಭ ಜ.20ರಂದು ಸುಳ್ಯ ಅರಂಬೂರು ಗ್ರ್ಯಾಂಡ್ ರಸಪಾಕ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.ಸಭೆಯು ಜೆ.ಸಿ.ಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್‌ರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ಪದಪ್ರದಾನದ ಬಳಿಕ ಲತಾಶ್ರೀ...
