ಮಂಡೆಕೋಲು ಸೊಸೈಟಿ ನಿರ್ದೇಶಕಿ ಕುಸುಮಾ ದೇವರಗುಂಡ ನಿಧನ amarasuddi - January 22, 2026 at 16:47 Tweet on Twitter Share on Facebook Pinterest Email ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ, ಮಂಡೆಕೋಲು ಗ್ರಾಮದ ದೇವರಗುಂಡ ಯಶವಂತ ಡಿ.ಕೆ. ಯವರ ಪತ್ನಿ ಶ್ರೀಮತಿ ಕುಸುಮಾ ದೇವರಗುಂಡ ಅಸೌಖ್ಯದಿಂದ ನಿಧನರಾದರು. ಅವರಿಗೆ ಸುಮಾರು 53 ವರ್ಷ ವಯಸ್ಸಾಗಿತ್ತು. . . . . . . . . . Share this: Share on WhatsApp (Opens in new window) WhatsApp Like this:Like Loading... Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe